Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಸೊಮಾಲಿ ಮಾರ್ಕೆಟ್‌ ಕಾರ್‌ ಬಾಂಬಿಂಗ್‌: 9 ಬಲಿ, ಹಲವರಿಗೆ ಗಾಯ

ಮೊಗಾದಿಶು : ಸೊಮಾಲಿಯಾ ರಾಜಧಾನಿ ಮೊಗಾದಿಶು ವಿನ ಅತ್ಯಂತ ಜನದಟ್ಟನೆಯ ಮಾರ್ಕೆಟ್‌ ನಲ್ಲಿರುವ ಮಾಲ್‌ ನ ಸಮೀಪ ಭಾರೀ ಸ್ಫೋಟಕ ತುಂಬಿದ ಕಾರೊಂದು ಇಂದು ಸೋಮವಾರ ಸ್ಫೋಟಗೊಂಡ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟು ಇತರ ಅನೇಕರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

ಮೊಗಾದಿಶು ಮಾಲ್‌ ಗೆ ಸಮೀಪವೇ ಈ ಸ್ಫೋಟ ಸಂಭವಿಸಿರುವುದರಿಂದ ಸ್ಥಳದಲ್ಲೇ 9 ಮಂದಿ ಮಡಿದು ಹಲವರು ಗಾಯಗೊಂಡರು ಎಂದು ಪೊಲೀಸ್‌ ಅಧಿಕಾರಿ ಅಹ್ಮದ್‌ ಮೊವಾಲಿನ್‌ ಅಲಿ ತಿಳಿಸಿದರು.

No Comments

Leave A Comment