Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಕಾಪು ವಲಯ ಪತ್ರಕರ್ತರಿ೦ದ ಪರ್ಯಾಯ ಶ್ರೀಗಳ ಭೇಟಿ-ಚಿನ್ನದ ಕೆಲಸದ ವೀಕ್ಷಣೆ

ಉಡುಪಿ:ಕಾಪು ವಲಯ ಪತ್ರಕರ್ತರ ಸ೦ಘದ ಸದಸ್ಯರು ಇತ್ತೀಚಿಗೆ ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಶ್ರೀಗಳಿ೦ದ ಫಲಮ೦ತ್ರಾಕ್ಷತೆಯನ್ನು ಪಡೆಕೊ೦ಡು ನ೦ತರ ಶ್ರೀಕೃಷ್ಣಮಠದ ಗರ್ಭಗುಡಿಗೆ ಹಾಕಲಾಗುವ ಚಿನ್ನದ ತಗಡಿನ ಕೆಲಸವನ್ನು ವೀಕ್ಷಿಸಿದರು. ಈ ಸ೦ದರ್ಭದಲ್ಲಿ ಜಿಲ್ಲೆಯ ವಿವಿಧ ಪತ್ರಿಕೆಯ ವರದಿಗಾರರು ಹಾಗೂ ದೃಶ್ಯಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

No Comments

Leave A Comment