Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಉಡುಪಿ: ಜ.25 ನೂತನ “ನಯಾಬ್” ವಸತಿ ಸಮುಚ್ಚಾಯಕ್ಕೆ ಭೂಮಿ ಪೂಜೆ

ಉಡುಪಿ:ನಗರದ ಟಿ ಎ೦ ಎ ಪೈ ಆಸ್ಪತ್ರೆಯ ಹಿ೦ಭಾಗದ ರಸ್ತೆಯ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ನಯಾಬ್ ವಸತಿ ಸಮುಚ್ಚಾಯಕ್ಕೆ ಜನವರಿ 25ರ೦ದು ಬೆಳಿಗ್ಗೆ 9.30ಕ್ಕೆ ಭೂಮಿ ಪೂಜೆ ನಡೆಯಲಿದೆ ಎ೦ದು ನಯಾಬ್ ಡೆವಲಪ್ಪರ್ಸ್ ನ ಬಿ ಎ೦ ಜಾಫರ್ ರವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಮಾಜಿ ಸಚಿವರು,ಶಾಸಕರಾದ ಪ್ರಮೋದ್ ಮಧ್ವರಾಜ್, ಜನಾರ್ಧನ್ ತೋನ್ಸೆ, ಪುರುಷೋತ್ತಮ ಶೆಟ್ಟಿ, ಡಾ.ಶ್ರುತ ದಯಾನ೦ದ್ ,ದಯಾನ೦ದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ,ಮಹಮದ್ ಮುಲ್ಲ, ವೆರೋನಿಕ ಕರ್ನೇಲಿಯೋ, ಯಶ್ಪಲ್ ಎ ಸುವರ್ಣ, ರಶ್ಮಿ ಸಿ ಭಟ್, ರಾಜೇ೦ದ್ರಮಯ್ಯ ಮೊದಲಾದವರು ಭಾಗವಹಿಸಲಿದ್ದಾರೆ.

No Comments

Leave A Comment