Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನೂತನ ಕಟ್ಟಡ ಕಾಮಗಾರಿ ಉದ್ಘಾಟನೆ

ಉಡುಪಿಯ ದೊಡ್ಡನಗುಡ್ಡೆಯ ಬಳಿಯ ಜುಮಾದಿ ಕಟ್ಟೆಯ ಬಳಿಯಲ್ಲಿನ ಹೊಸ ಬಾಕ್ಯಾರು ನಾಗಬನದ ಬಳಿಯಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ಆಶ್ರಯದಲ್ಲಿ ನಿರ್ಮಿಸಲಾಗುವ ನೂತನ ಕಟ್ಟಡ ಕಾಮಗಾರಿಯ ಉದ್ಘಾಟನೆಯು ಗುರುವಾರದ೦ದು ಉಡುಪಿಯ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ನೆರವೇರಿಸಿದರು.

ಸಮಾರ೦ಭದಲ್ಲಿ ಪರಿಷತ್ ನ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರ್, ಪ್ರ.ಕಾರ್ಯದರ್ಶಿ ಪ್ರವೀಣ್ ಉಪಾಧ್ಯ, ಕೋಶಾಧಿಕಾರಿ ಕುಮಾರ ಸ್ವಾಮಿ ಉಡುಪ ಎಸ್, ಕಟ್ಟಡ ಸಮಿತಿಯ ಶಶಿಧರ್ ಭಟ್, ಎ೦ ಎಸ್ ವಿಷ್ಣು, ಕಾರ್ಯಾಧ್ಯಕ್ಷರಾದ ಕೆ ರ೦ಜನ್ ಕಲ್ಕೂರ್ , ಉದ್ಯಮಿಗಳಾದ ವಿಜಯರಾಘ ರಾವ್, ಮು೦ಜುನಾಥ ಉಪಾಧ್ಯ ಹಾಗೂ ಇತರರು ಉಪಸ್ಥಿತರಿದ್ದರು.

No Comments

Leave A Comment