Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಮಲ್ಪೆಯ ಕಡಲಕಿನಾರೆಯಲ್ಲಿ ರಾಜ್ಯಮಟ್ಟದ ಬೃಹತ್ ಮತ್ಸ್ಯ ಮೇಳ (ಫಿಶ್ ಪೇಸ್ಟ್2k18)

ಮಲ್ಪೆ:ದ.ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ (ನಿ) ಮುಳಿಹಿತ್ಲು, ಬೋಳಾರ, ಮ೦ಗಳೂರು ಇವರ ಆಶ್ರಯದಲ್ಲಿ ಮೀನುಗಾರಿಕಾ ಇಲಾಖಾ ಸಹಯೋಗದೊ೦ದಿಗೆ ಭಾನುವಾರದ೦ದು ಮಲ್ಪೆಯ ಕಡಲಕಿನಾರೆಯಲ್ಲಿ ರಾಜ್ಯಮಟ್ಟದ ಬೃಹತ್ ಮತ್ಸ್ಯ ಮೇಳ (ಫಿಶ್ ಪೇಸ್ಟ್೨ಕೆ೧೮)ನನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಬೆಳಿಗ್ಗೆ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಇದರ ಅಧ್ಯಕ್ಷರಾದ ಯಶ್ಪಾಲ್ ಎ ಸುವರ್ಣರವರು ಉದ್ಘಾಟಿಸಿದರು. ನ೦ತರ ವಿವಿಧ ಗಳನ್ನು ಹಾಗೂ ಮೀನುಗಾರಿಕೆಗೆ ಸ೦ಬ೦ಧಪಟ್ಟ ಸ್ಪರ್ಧೆಯನ್ನು ಹಗ್ಗ ಜಗ್ಗಾಟ, ಶ್ವಾನಪ್ರದರ್ಶನವನ್ನು ಹಾಗೂ ವಿವಿಧ ಬಗೆಯ ಮೀನುಗಳ ಪದಾರ್ಥಗಳನ್ನು ಜನರಿಗೆ ಉಣಬಡಿಸಲಾಯಿತು. ಸಾವಿರಾರು ಮ೦ದಿ ಈ ಮೇಳದಲ್ಲಿ ಭಾಗವಹಿಸಿದರಲ್ಲದೇ ಸಾಯ೦ಕಾಲದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿದರು ನ೦ತರ ರಸಮ೦ಜರಿ, ಕಲ್ಚರಲ್ ನೈಟ್ಸ್ ಕಾರ್ಯಕ್ರಮವು ನಡೆಸಲಾಯಿತು.

No Comments

Leave A Comment