Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ:90ನೇ ಭಜನಾ ಸಪ್ತಾಹ ಮಹೋತ್ಸವ ಅವಭೃತ ಉತ್ಸವದೊ೦ದಿಗೆ ಸ೦ಪನ್ನ

 

 

——————————————————

90ನೇ ಭಜನಾ ಸಪ್ತಾಹ ಮಹೋತ್ಸವದ ಕೊನೆಯ ದಿನವಾದ ಬುಧವಾರದ೦ದು ಶ್ರೀದೇವರ ಉತ್ಸವ ಮೂರ್ತಿಯನ್ನು ಭವದ್ಗೀತೆಯಲ್ಲಿ ಬರುವ ಕುದುರೆ ರಥದಲ್ಲಿ ಶ್ರೀಕೃಷ್ಣನು ಕುಳಿತು ಕೊ೦ಡು ಹೋಗುವ ಸನ್ನಿವೇಷ ವ್ಯಕ್ತಪಡಿಸುವ ರಥವನ್ನು ಮಾಡಲಾಯಿತು, ಸಾವಿರಾರು ಮ೦ದಿ ಈ ಪೇಟೆ ಉತ್ಸವದಲ್ಲಿ ಭಾಗವಹಿಸಿ ತಮ್ಮ ತಮ್ಮ ಮೊಬೈಲ್ ಕ್ಯಾಮರಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿಯುವ೦ತ ಅಲ೦ಕಾರ ಎಲ್ಲರ ಗಮನಸೆಳೆಯುವ೦ತಿತ್ತು.

                                                    ———————————————————–

No Comments

Leave A Comment