Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ:ಶ್ರೀದೇವರಿಗೆ ಪೇಟೆ ಉತ್ಸವದೊ೦ದಿಗೆ ಅದ್ದೂರಿಯ “ಅಷ್ಟಾವದಾನ” ಸೇವೆ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವದ ಮೂರನೇ ದಿನವಾದ ಶನಿವಾರದ೦ದು ಶ್ರೀದೇವರಿಗೆ ಪೇಟೆ ಉತ್ಸವದೊ೦ದಿಗೆ ಅದ್ದೂರಿಯ “ಅಷ್ಟಾವದಾನ” ಸೇವೆಯು ವ್ಯಾದ, ವೇದ ಘೋಷ, ಶ೦ಖನಾದ, ಭಜನೆಯೊ೦ದಿಗೆ ಕಾರ್ಯಕ್ರಮವು ಜರಗಿತು. ಇದೇ ಸ೦ದರ್ಭದಲ್ಲಿ ಮ೦ಗಳೂರಿನ ಶ್ರೀ ವೀರವೆ೦ಕಟೇಶ ಭಜನಾ ಮ೦ಡಳಿಯವರಿ೦ದ ವೈವಿದ್ಯಮಯ ಭಜನಾ ಕಾರ್ಯಕ್ರಮವು ನಡೆಯಿತು. ನೂರಾರು ಮ೦ದಿ ಸಮಾಜಬಾ೦ದವರು ಈ ಕಾರ್ಯಕ್ರಮವನ್ನು ಕಣ್ಣಾರೆ ಕ೦ಡು ಭಜನೆಯಲ್ಲಿ ತಲ್ಲೀನರಾದರು.

No Comments

Leave A Comment