Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಕಲ್ಕೂರ ಪ್ರತಿಷ್ಟಾನದ ಆಶ್ರಯದಲ್ಲಿ ಪ್ರಕಟಗೊಂಡ ರಾಷ್ಟೀಯ ಪಂಚಾಂಗ ಆಧಾರಿತ – 2019 ನೇ ಇಸವಿಯ ಗೋಡೆ ಕ್ಯಾಲೆಂಡರ್ ಬಿಡುಗಡೆ

ಶ್ರೀ ಕೃಷ್ಣ ಮಠದಲ್ಲಿ, ಕಲ್ಕೂರ ಪ್ರತಿಷ್ಟಾನದ ವತಿಯಿಂದ ಪ್ರಕಟಗೊಂಡ ರಾಷ್ಟೀಯ ಪಂಚಾಂಗ ಆಧಾರಿತ – 2019 ನೇ ಇಸವಿಯ ಗೋಡೆ ಕ್ಯಾಲೆಂಡರ್ ನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಟಾನದ ಪ್ರದೀಪ್ ಕಲ್ಕೂರ್ ಹಾಗೂ ಮಠದ ಪಿ.ಆರ್.ಓ ಶ್ರೀಶ ಕಡೆಕಾರ್ ,ಪುಂಡಲೀಕ ಮರಾಠೆ ಉಪಸ್ಥಿತರಿದ್ದರು.

No Comments

Leave A Comment