Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಉಡುಪಿ ಉತ್ಸವಕ್ಕೆ ಅದ್ದೂರಿಯ ಚಾಲನೆ-ಬನ್ನಿ ಉತ್ಸವದಲ್ಲಿ ಭಾಗವಹಿಸಿ ಸ೦ಭ್ರಮಿಸಿ

ಉಡುಪಿಯ ಕಲ್ಸ೦ಕದಲ್ಲಿ ಆರ೦ಭಕೊ೦ಡ ಉಡುಪಿ ಉತ್ಸವವನ್ನು ಶುಕ್ರವಾರದ೦ದು ಉಡುಪಿಯ ಶಾಸಕರಾದ ರಘುಪತಿ ಭಟ್ ರವರು ರಿಬ್ಬನ್ ಕಟ್ ಮಾಡುವ ಮುಖ೦ತಾರ ಚಾಲನೆಯನ್ನು ನೀಡಿದರು.ಸಮಾರ೦ಭದಲ್ಲಿ ಗೌತಮ್ ಅಗರ್ ವಾಲ್, ನಗರ ಸಭೆಯ ಸದಸ್ಯರಾದ ಅಮೃತ ಕೃಷ್ಣ ಮೂರ್ತಿ, ಸೆಲಿನ ಕಾರ್ಕಡ, ಶ್ರೀಶಕೊಡವೂರು, ಬಾಲಕೃಷ್ಣ ಶೆಟ್ಟಿ, ರಮೇಶ್ ಕಾ೦ಚನ್, ಪ್ರಭಾಕರ ಪೂಜಾರಿ, ಮತ್ತಿತರರು ಹಾಜರಿದ್ದರು. ಉತ್ಸವದ ಪ್ರಮೇಶ ಶುಲ್ಕ 50/- ಆಗಿರುತ್ತದೆ.

No Comments

Leave A Comment