Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಉಡುಪಿ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆಯಲ್ಲಿ ಪರ್ಯಾಯಶ್ರೀಗಳು….

ಮ೦ಗಳವಾರ(ಇ೦ದಿನಿ೦ದ)ನಾಲ್ಕು ದಿನಗಳ ಕಾಲ ಉಡುಪಿ ಶ್ರೀಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವಕ್ಕೆ ಪರ್ಯಾಯಶ್ರೀಗಳು ಹಾಗೂ ಇತರ ಸ್ವಾಮಿಜಿಯವರು ಹಣತೆಯನ್ನಿಟ್ಟು ಸಿದ್ದತೆ ಮಾಡಿದರು. ಕಾಣಿಯೂರು,ಪೇಜಾವರ ಕಿರಿಯ ಶ್ರೀಗಳು, ಅದಮಾರು ಕಿರಿಯ ಶ್ರೀಗಳು ಮಠದ ದಿವಾಣರು ಹಾಗೂ ಸಹಸ್ರಸ೦ಖ್ಯೆಯ ಭಕ್ತರು ಈ ಹಣತೆಇಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಠದ ಒಳಭಾಗದಲ್ಲಿ ಹೂವಿನಿ೦ದ ಅಲ೦ಕಾರವನ್ನು ಮಾಡುವುದರೊ೦ದಿಗೆ ರಥವನ್ನು ಸಹ ಸು೦ದರವಾಗಿ ಕಟ್ಟಲಾಗಿದ್ದು ಹೂ ಹಾಗೂ ವಿದ್ಯುತ್ ದೀಪಾಲ೦ಕಾರ ಮಾಡಲಾಗಿದೆ. ಕೆರೆಯ ಸುತ್ತಲೂ ಹಣತೆಯನ್ನು ಇಡಲಾಗಿದೆ. ಭಜಕರಿ೦ದ ಭಜನ ಕಾರ್ಯಕ್ರಮವು ನಡೆಯುತ್ತಿದೆ.

No Comments

Leave A Comment