Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

2019-2020ನೇ ಸಾಲಿನ ಶ್ರೀವಿಕಾರಿ ಸ೦ವತ್ಸರದ ” ಶ್ರೀಕೃಷ್ಣ ಪ೦ಚಾ೦ಗ” ಬಿಡುಗಡೆ

ಉಡುಪಿಯ ತೆ೦ಕಪೇಟೆಯಲ್ಲಿನ ಪ್ರಸಿದ್ಧ ಮುದ್ರಾಣಾಲಯವಾದ ಮೆಜಿಸ್ಟಿಕ್ ಪ್ರಸ್ ಇವರ ಅಧೀನದಲ್ಲಿ ಮುದ್ರಣಗೊ೦ಡ “ಶ್ರೀಕೃಷ್ಣ ಪ೦ಚಾ೦ಗ”ವು ಉಡುಪಿಯ ರಥಬೀದಿಯ ಎಸ್ ಎನ್ ನ್ಯೂಸ್ ಏಜೆನ್ಸಿಯ ಸಗ್ರಿ ಗೋಕುಲ್ ದಾಸ್ ನಾಯಕ್ ಮತ್ತು ಸಗ್ರಿ ನರಸಿ೦ಹ ನಾಯಕ್ ಹಾಗೂ ಮೆಜಿಸ್ಟಿಕ್ ಪ್ರೆಸ್ ನ ಮಾಲಿಕರಾದ ಕೆ ಶ್ರೀಧರ್ ರಾವ್ ರವರ ಧರ್ಮಪತ್ನಿ ಶ್ರೀಮತಿಪ್ರತಿಭಾ ಶ್ರೀಧರ್ ರಾವ್ ರವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

No Comments

Leave A Comment