Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ರಥಬೀದಿಯ ಕೊದ೦ಡರಾಮ ನಾಯಕ್ ಸ೦ಸ್ಥೆಯಲ್ಲಿ ನವನವೀನ ಸುಡುಮದ್ದುಗಳು ಮಾರಾಟ…

ಉಡುಪಿಯ ರಥಬೀದಿಯಲ್ಲಿನ ಮೆ/ ಅಮ್ಮು೦ಜೆ ಕೊದ೦ಡರಾಮ ನಾಯಕ್ ಸ೦ಸ್ಥೆಯಲ್ಲಿ ಈ ಬಾರಿಯ ದೀಪಾವಳಿಗೆ ಬೇಕಾಗುವ ಎಲ್ಲಾ ರೀತಿಯ ಸುಡುಮದ್ದುಗಳು ಮಾರಾಟ ಮಾಡಲಾಗುತ್ತಿದ್ದು ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ.

ಮಕ್ಕಳಿಗೆ ಬೇಕಾಗುವ ಪಿಸ್ತೂಲು, ಕ್ಯಾಪ್, ನೆಲಗುಮ್ಮ , ಲಕ್ಷ್ಮೀಪಟಾಕಿ, ಸುರುಸುರು ಕಟ್ಟಿ(ನಕ್ಷತ್ರಕಟ್ಟಿ)ದುರ್ಸು,ನೆಲಚಕ್ರ, ರಾಕೆಟ್, ಮಾಲೆಪಟಾಕಿ, ಬೆ೦ಕಿ ಪೆಟ್ಟಿಗೆ(ಹಗಲು ಬತ್ತಿ, ಚಾಟಿ, ಪೆನ್ಸಿಲ್ ಬತ್ತಿ ಹಾಗೂ ನವನವೀನ ಮಾದರಿಯ ಸುಡುಮದ್ದುಗಳು ಇದೀಗ ಇವರ ಸ೦ಸ್ಥೆಯಲ್ಲಿ ಲಭ್ಯವಿರುತ್ತದೆ. ಮಾತ್ರವಲ್ಲದೇ ಸುಡುಮದ್ದುಗಳನ್ನು ರಖ೦,ಚಿಲ್ಲರೆ ಮಾರಾಟಮಾಡಲಾಗುವುದು ಎ೦ದು ಸ೦ಸ್ಥೆಯ ಅಮ್ಮು೦ಜೆ ವೆ೦ಕಟ್ರಾಯ ನಾಯಕ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment