Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಆನೆ ಹಿಂಡೇ ಬಲಿ : ವಿದ್ಯುತ್‌ ಪ್ರವಹಿಸಿ 7 ಕಾಡಾನೆಗಳ ದಾರುಣ ಸಾವು

ಧೆಂಕನಾಲ್‌ (ಒಡಿಶಾ ): ಜಿಲ್ಲೆಯ ಕಮಲಾಂಗ ಎಂಬಲ್ಲಿ  ವಿದ್ಯುತ್‌ ಶಾಕ್‌ಗೆ ಗುರಿಯಾಗಿ 7 ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿವೆ.

ಶನಿವಾರ ಬೆಳಗ್ಗೆ  7 ಆನೆಗಳ ಶವಗಳನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಅಧಿಕಾರಿಗಳು ಮತ್ತು ಸಾವಿರಾರು ಜನರು ಸ್ಥಳಕ್ಕೆ ದೌಡಾಯಿಸಿ ಆನೆಗಳ ಕಳೇಬರಗಳನ್ನು ವೀಕ್ಷಸುತ್ತಿದ್ದಾರೆ.

ನೀರಿನ ಹೊಂಡದ ಬಳಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಒಂದೇ ಸಮಯದಲ್ಲಿ ಸ್ಪರ್ಶಿಸಿ ಆನೆಗಳು ಸಾವನ್ನಪ್ಪಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

No Comments

Leave A Comment