Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಕಟಪಾಡಿ:ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಅದ್ದೂರಿಯ ಭಜನಾ ಸಪ್ತಾಹ ಮಹೋತ್ಸವ ಶುಭಾರ೦ಭ….

ಕಟಪಾಡಿ:ಇತಿಹಾಸ ಪ್ರಸಿದ್ಧ ಕಟಪಾಡಿಯ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ಜರಗುವ ಭಜನಾ ಸಪ್ತಾಹ ಮಹೋತ್ಸವವು ಶುಕ್ರವಾರ ವಿಜಯದಶಮಿಯ ಶುಭ ದಿನದ೦ದು ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆಯನ್ನು ನೀಡಲಾಯಿತು.

ವಿವಿಧ ಭಜನಾ ಮ೦ಡಳಿಗಳು ಹಾಗೂ ವಿವಿಧ ಮಹಿಳಾ ಭಜನಾ ಮ೦ಡಳಿಗಳಿ೦ದ ವಿಶೇಷ ಭಜನಾ ಕಾರ್ಯಕ್ರಮವು ಅಹೋರಾತ್ರೆ ಜರಗುತ್ತಿದೆ. ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಭಜನೆಗಾರರಿಗೆ ಶಾಲು ಹಾಕಿ ಸನ್ಮಾನಿಸುವುದರೊ೦ದಿಗೆ ಶ್ರೀದೇವರ ಪ್ರಸಾದವನ್ನು ವಿತರಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರದ೦ದು ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ.

No Comments

Leave A Comment