Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಯತ್ನ:ಒಂದು ಮಗು ಸಾವು

ಉಡುಪಿ: ಹಿರಿಯಡಕ ಸಮೀಪ ಕಣಜಾರು ಗ್ರಾಮದ ಪೆಲತ್ತೂರು ಗುಡ್ಡೆಯಂಗಡಿ ನಿವಾಸಿ ಅಕ್ಷತಾ ಅವರು ವಿಷ ಕುಡಿದು ತನ್ನ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ್ದ ಪ್ರಕರಣದಲ್ಲಿ 1 ವರ್ಷ ಪ್ರಾಯದ ದಿಯಾನ್‌ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದೆ.

6 ವರ್ಷದ ತೃಪ್ತಿನ್‌ ಹಾಗೂ ಅಕ್ಷತಾ ಸ್ಥಿತಿ ಗಂಭೀರವಾಗಿದ್ದು,ಚಿಕಿತ್ಸೆ ಮುಂದುವರಿಸಲಾಗಿದೆ.

ಕೃತ್ಯದ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ.

No Comments

Leave A Comment