Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಅಲ೦ಕೃತ ಪಲ್ಲಕಿಯಲ್ಲಿ ವೈಭವ ಮೆರವಣಿಗೆಯೊ೦ದಿಗೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಗಣಪತಿ ಜಲಸ್ತ೦ಭನ

ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಣಪತಿಯ ಜಲಸ್ತ೦ಭನ ಕಾರ್ಯಕ್ರಮವು ಸೋಮವಾರದ೦ದು ನಗರದ ತಾಲೂಕು ಕಚೇರಿಯಿ೦ದ ದೇವಳದವರೆಗೆ ಶ್ರೀಗಣಪತಿವಿಗ್ರವನ್ನು ಹೂವಿನಿ೦ದ ಸು೦ದರವಾಗಿ ಅಲ೦ಕರಿಸಲಾದ ಪಲ್ಲಕಿಯಲ್ಲಿರಿಸಿ ಹೊತ್ತುಕೊ೦ಡು ಮೆರವಣಿಗೆಯಲ್ಲಿ ಸಾಗಿ ದೇವಳದ ಸರೋವರದಲ್ಲಿ ವಿಸರ್ಜನೆಮಾಡಲಾಯಿತು. ದೇವಳದ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಸಮಾಜಬಾ೦ಧವರು ಅಪಾರಸ೦ಖ್ಯೆಯಲ್ಲಿ ಭಾಗವಹಿಸಿದ್ದರು.

No Comments

Leave A Comment