Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ವಿಜಯಪುರ : ಸುಣ್ಣದ ಡಬ್ಬಿ ನುಂಗಿದ 9 ತಿಂಗಳ ಮಗು ದಾರುಣ ಸಾವು

ವಿಜಯಪುರ: ಸುಣ್ಣದ ಡಂಬಿಯೊಂದನ್ನು ನುಂಗಿದ 9 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಿಕೋಟಾದಲ್ಲಿ ನಡೆದಿದೆ.

ಪಟ್ಟಣದ ವಿಶ್ವನಾಥ್‌ ತಾಳಿಕೋಟೆ ಅವರ ಮಗು ಮಲ್ಲು  ಸಾವನ್ನಪ್ಪಿದೆ. ಆಕಸ್ಮಿಕವಾಗಿ ಸುಣ್ಣದ ಡಬ್ಬ ನುಂಗಿದ್ದು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಿಸಿದರೂ ಸುಣ್ಣ ಹೊಟ್ಟೆ ಸೇರಿಕೊಂಡ ಕಾರಣ ದುಷ್ಪರಿಣಾಮ ಉಂಟಾಗಿ ಮಗು ಸಾವನ್ನಪ್ಪಿದೆ ಎಂದು  ವೈದ್ಯರು ತಿಳಿಸಿದ್ದಾರೆ.

ತಿಕೋಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment