Log In
BREAKING NEWS >
ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ....ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!...

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಗೆ ರಥಬೀದಿಯಲ್ಲಿ ಭರದ ಸಿದ್ದತೆ….

ಉಡುಪಿ:ಸೆ.2 ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ದತೆಯನ್ನು ನಡೆಸಲಾಗಿದೆ.ಪ್ರಸಾದ ವಿತರಣೆಗಾಗಿ ನೀಡಲಾಗುವ ಲಡ್ಡು ತಯಾರಿಯನ್ನು ಭರದಿ೦ದ ನಡೆಸಲಾಗುತ್ತಿದ್ದು ರಥಬೀದಿಯ ಸುತ್ತಲೂ ಮೊಸರುಕುಡಿಕೆಗಾಗಿ ಎಲ್ಲಾ ವ್ಯವಸ್ಥೆಯನ್ನು ಬಿರುಸಿನಿ೦ದ ನಡೆಸಲಾಗುತ್ತಿದೆ.

ಪರ್ಯಾಯ ಶ್ರೀಪಲಿಮಾರುಶ್ರೀಗಳ ಉಪಸ್ಥಿತಿಯಲ್ಲಿ ವಿವಿಧ ಸಾ೦ಸ್ಕೃತಿಕ ಕಾರ್ಯಕ್ರಮದೊ೦ದಿಗೆ ಹುಲಿವೇಷ ಕುಣಿತಗಳ ಸ್ಪರ್ಧೆ ಹಾಗೂ ಮುದ್ದುಕೃಷ್ಣವೇಷ ಸ್ಪರ್ಧೆಯು ನಡೆಯಲಿದೆ. ಈ ಬಾರಿ ಅಲ್ಲಲ್ಲಿ ಮಡಿಕೆಯನ್ನು ಒಡೆಯುವ ಕಾರ್ಯಕ್ರಮವು ನಡೆಯಲಿದೆ.

No Comments

Leave A Comment