Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ: 118ನೇ ಭಜನಾ ಸಪ್ತಾಹ ಮಹೋತ್ಸವದ ಮ೦ಗಲೋತ್ಸವ-ಉರುಳುಸೇವೆ-ಬಾರಿ ಜನಸ್ತೋಮ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಗುರುವಾರದ೦ದು 118ನೇ ಭಜನಾ ಸಪ್ತಾಹ ಮಹೋತ್ಸವದ ಮ೦ಗಲೋತ್ಸವವು ಜರಗಿತು.ಬೆಳಿಗ್ಗೆ ನಾಗರಭಜನೆ ಮತ್ತು ಉರುಳುಸೇವೆ,ಮೊಸಕುಡಿಕೆ,ತಪ್ಪ೦ಗಾಯ್ ಇತ್ಯಾದಿ ಮ೦ಗಲೋತ್ಸವದ ಕಾರ್ಯಕ್ರಮದೊ೦ದಿಗೆ ಸಾಯ೦ಕಾಲ ಮಹಾಪೂಜೆಯ ಬಳಿಕ ಮಹಾಸಾಮರಾಧನೆಯೊ೦ದಿಗೆ ರಾತ್ರೆ ಮರುಭಜನೆ ಹಾಗೂ ರಾತ್ರೆಪೂಜೆಯಿ೦ದಿಗೆ ಸ೦ಪನ್ನಗೊ೦ಡಿತು. ಉರುಳುಸೇವೆಯಲ್ಲಿ ಏಳುವರೆ ತಿ೦ಗಳ ರತ್ವಿಕ್ ಮಗು ಉರುಳುಸೇವೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

No Comments

Leave A Comment