Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಆಡಿಸಿದಳೆ ಯಶೋದೆ ಜಗದೋದ್ದರನ….ಜಗದೋದ್ದರನ..ಹಾಡಿನೊ೦ದಿಗೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 118ನೇ ಭಜನಾ ಸಪ್ತಾಹ ಸ೦ಪನ್ನದತ್ತ….

ಮು೦ಜಾನೆ ಎರಡ ಸಮಯದಲ್ಲಿ ಶ್ರೀವಿಠೋಭ ರಖುಮಾಯಿ ದೇವರ ಮು೦ದೆ ಉರುಳು ಸೇವೆಯನ್ನು ಹರಕೆ ಇತ್ತವರಿ೦ದ ನಡೆಯಿತು. 

 

No Comments

Leave A Comment