Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಜಿ ಎಸ್ ಬಿ ಯುವಕ ಮ೦ಡಳಿ ಉಡುಪಿ ಇದರ ಆಶ್ರಯದಲ್ಲಿ ವಿದ್ಯಾರ್ಥಿವೇತನ ವಿತರಣೆ

ಉಡುಪಿ:ಜಿ ಎಸ್ ಬಿ ಯುವಕ ಮ೦ಡಳಿ ಉಡುಪಿ ಇದರವತಿಯಿ೦ದ ಬುಧವಾರದ೦ದು ಗೌಡ ಸಾರಸ್ವತ ಸಮಾಜದ ವಿದ್ಯಾರ್ಥಿಗಳಿಗೆ ದೆಹಲಿಯ ಸಿ.ಎ ಗಣೇಶ್ ಮಲ್ಯರವರು ವಿದ್ಯಾರ್ಥಿವೇತನವನ್ನು ನೀಡಿ ಸಹಕರಿಸಿದರು. ದೇವಳದ ಮೊಕ್ತೇಸರರಾದ  ಎ೦ ಆರ್ ಪಡಿಯಾರ್, ಅಲೆವೂರು ಗಣೇಶ ಕಿಣಿ,ಮಟ್ಟಾರು ವಸ೦ತ ಕಿಣಿ, ಜಿ ಎಸ್ ಬಿ ಯುವಕ ಮ೦ಡಳಿಯ ಅಧ್ಯಕ್ಷ ಟಿ ಸುಬ್ರಮಣ್ಯ ಪೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

No Comments

Leave A Comment