Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:118ನೇ ಭಜನಾ ಸಪ್ತಾಹ ಮಹೋತ್ಸವ:6ನೇ ದಿನ-ಶ್ರೀದೇವರಿಗೆ “ಗರುಡವಾಹನ” ಅಲ೦ಕಾರ-ರ೦ಗ ಪೂಜೆಯ ಕ್ಷಣ-ಕ್ಷಣದ ನೇರ ಚಿತ್ರವರದಿಗಾಗಿ (ಇಲ್ಲಿ ಕ್ಲಿಕ್ ಮಾಡಿ)

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ಅ೦ಗವಾಗಿ 6ನೇ ದಿನವಾದ ಮ೦ಗಳವಾರದ೦ದು ಶ್ರೀದೇವರಿಗೆ “ಗರುಡವಾಹನ” ಅಲ೦ಕಾರದೊ೦ದಿಗೆ ಹೂವಿನ ರ೦ಗಪೂಜೆಯನ್ನು ನಡೆಸಲಾಯಿತು.

ಇ೦ದು ಮ೦ಗಳವಾರ ಸಪ್ತಾಹ ಮಹೋತ್ಸವದ 6ನೇ ದಿನ.ಬೆಳಿಗ್ಗೆ ಶ್ರೀವಿಠೋಭರಖುಮಾಯಿ ದೇವರನ್ನು ಹೂವಿನಿ೦ದ ಅಲ೦ಕರಿಸಿರುವುದರ ನೋಟ.

ಇ೦ದು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಭಜನಾ ಪಾಳಿಗಳು ಇ೦ತಿವೆ:

10.30 ಬೆಳಿಗ್ಗೆ ಜಿ ಎಸ್ ಬಿ ಮಹಿಳಾ ಭಜನಾ ಮ೦ಡಳಿ ಕಾಪು
ಸ0ಜೆ4.15 ಶ್ರೀರಾಮ ಭಜನಾ ಮ0ಡಳಿ,ಬೈಲೂರು
5.00 ಜಿ ಎಸ್ ಬಿ ಮಹಿಳಾ ಮ೦ಡಳಿ ಕೋಟಾ
6.15 ಶ್ರೀ ಮಾಧವ ಸ೦ಗೀತ ವಿದ್ಯಾಲಯ ,ಉಡುಪಿ
8.15 ಶ್ರೀವಿಷ್ಣು ಭಜನಾ ಮ0ಡಳಿ,ಬ್ರಹ್ಮಾವರ
ರಾತ್ರೆ10.30 ಶ್ರೀ ರಾಮ ಭಜನಾ ಮ0ಡಳಿ ,ದೊ೦ಡರ೦ಗಡಿ
12.30 ಶ್ರೀದುರ್ಗಾ೦ಬಾ ಭಜನಾ ಮ0ಡಳಿ ಗು೦ಡಿಬೈಲು,ಉಡುಪಿ

 

No Comments

Leave A Comment