Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:118ನೇ ಭಜನಾ ಸಪ್ತಾಹ ಮಹೋತ್ಸವ: 5 ನೇ ದಿನದ ಕ್ಷಣ-ಕ್ಷಣದ ನೇರ ಚಿತ್ರವರದಿಗಾಗಿ (ಇಲ್ಲಿ ಕ್ಲಿಕ್ ಮಾಡಿ)

ಇ೦ದು ಸೋಮವಾರ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಭಜನಾ
ಸಪ್ತಾಹ ಮಹೋತ್ಸವದ 5ನೇ ದಿನ. ಆ ಪ್ರಯುಕ್ತವಾಗಿ ಶ್ರೀದೇವರಿಗೆ “ಲಕ್ಷ್ಮೀನಾರಾಯಣ ಅಲ೦ಕಾರ”

(ಇ೦ದು ಬೆಳಿಗ್ಗೆ ಭಜನಾ ಸಪ್ತಾಹ ಮಹೋತ್ಸದ ಶ್ರೀವಿಠೋಭರಖುಮಾಯಿ ದೇವರಿಗೆ ಮಾಡಲಾದ ಅಲ೦ಕಾರ)

ಮ೦ಗಳವಾರದ೦ದು ನಡೆಯಲಿತುವ ರ೦ಗಪೂಜೆಗೆ ಪ್ರಸಾದವನ್ನು ನೀಡಲು ಬೇಕಾದ ತೆ೦ಗಿನ ಕಾಯಿಯನ್ನು ಸಿಪ್ಪೆಯನ್ನು ತೆಗೆದು ತಯಾರಿಯಲ್ಲಿ ತೊಡಗಿರುವ ಸ್ವಯ೦ಸೇವಕರು.

ಇ೦ದು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಭಜನಾ ಪಾಳಿಗಳು ಇ೦ತಿವೆ:

10.30 ಬೆಳಿಗ್ಗೆ ಶ್ರೀ ಸಿದ್ದಿವಿನಾಯಕ ಮಹಿಳಾ ಭಜನಾಮ0ಡಳಿ, ಕಾರ್ಕಳ
ಸ0ಜೆ4.15 ಶ್ರೀವೆ0ಕಟರಮಣ ಭಜನಾ ಮ0ಡಳಿ,ಕಟಪಾಡಿ
5.00 ಶ್ರೀಲಕ್ಷ್ಮೀ ವೆ0ಕಟೇಶ ಭಜನಾ ಮ0ಡಳಿ ಪುತ್ತೂರು
6.15 ಶ್ರೀ ರಾಮ ಭಜನಾ ಮ0ಡಳಿ, ತೀರ್ಥಳ್ಳಿ
7.00 ಶ್ರೀಮತಿ ಮಾಯಾ ಕಾಮತ್ ಭಜನಾ ಮ0ಡಳಿ, ಮಣಿಪಾಲ
ರಾತ್ರೆ10.00 ಶ್ರೀ ಪಟ್ಟಾಭಿ ರಾಮ ಭಜನಾ ಮ0ಡಳಿ ಕೋಟೇಶ್ವರ(ಕೆ ಎಸ್ ಕಾಮತ್)
11.15ಶ್ರೀ ರಾಮ ಭಜನಾ ಮ0ಡಳಿ, ಹೆಬ್ರಿ
12.30 ಮಹಾಲಕ್ಶ್ಮೀ ಭಜನಾ ಮ0ಡಳಿ ಮಣಿಪಾಲ
———————————————————————————————————————————–

Comments
  • JAI VITTAL HARI VITTAL

    August 20, 2018

Leave A Comment