Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಉತ್ತರ ಪ್ರದೇಶ : ಕೊಳದಲ್ಲಿ ಮುಳುಗಿ ನಾಲ್ಕು ಮಕ್ಕಳ ದಾರುಣ ಸಾವು

ಪಿಲಿಭೀತ್‌, ಉತ್ತರ ಪ್ರದೇಶ : ಜಿಲ್ಲೆಯ ಬಾರಹೀ ಗ್ರಾಮದಲ್ಲಿ ಕೊಳವೊಂದರಲ್ಲಿ ಮುಳುಗಿ ನಾಲ್ಕ ಮಕ್ಕಳು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಮೃತ ಮಕ್ಕಳನ್ನು ಮನೋಜ್‌ (12), ಅಜಯ್‌ (12), ಜೀತು (10) ಮತ್ತು ಪ್ರದೀಪ್‌ (8) ಎಂದು ಗುರುತಿಸಲಾಗಿದೆ.

ಹಿರಿಯ ಪೊಲೀಸ್‌ ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದು ಮಕ್ಕಳ ಶವಗಳನ್ನು ಮೇಲಕ್ಕೆತ್ತಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ದುಃಖತಪ್ತ ಕುಟುಂಬಗಳಿಗೆ ನಿಯಮದ ಪ್ರಕಾರ ಪರಿಹಾರ ಮಂಜೂರು ಮಾಡಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಬೃಜ್‌ ಕಿಶೋರ್‌ ಹೇಳಿದ್ದಾರೆ.

No Comments

Leave A Comment