Log In
BREAKING NEWS >
ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ....ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!...

ಕಲ್ಯಾಣಪುರ:ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಚೂಡಿ ಪೂಜೆ ಕಾರ್ಯಕ್ರಮ

ಕಲ್ಯಾಣಪುರದ ಶ್ರೀ ರಾಮಾಂಜನೇಯ ದೇವಸ್ಥಾನದ ಶ್ರೀಮತಿ ಭಾಗ್ಯಲಕ್ಷ್ಮಿ ಕಾಶೀನಾಥ್ ಭಟರ ಮನೆಯಲ್ಲಿ ಶ್ರಾವಣ ಮಾಸದ ಮೊದಲ ಭಾನುವಾರದಂದು ಮುತೈದೆಯರೆಲ್ಲಾ ವೊಟ್ಟಗಿ ಪರಿಸರದಲ್ಲಿ ದೊರೆಯುವ ನನನ್ ಬಗೆಯ ಹೂವುಗಳನ್ನು ಶೇಖರಿಸಿ ತುಳುಸಿ ಸನ್ನಿಧಾನದಲ್ಲಿ ಚೂಡಿ ಪೂಜೆ ಯನ್ನು ದೇವರಿಗೆ ಮಂಗಳಾರತಿ ಬೆಳಗಿಸಿ ನೆರವೇರಿಸಲಾಯಿತು.

ಪೂಜಿಸಿದ ಚುಡಿಗಳನ್ನು ದೇವರಿಗ್ ಅರ್ಪಿಸಿ ತದ ನಂತರ ಮುತೈದೆಯರು ಪರಸ್ಪರ ವಿನಿಮಿಯಾ ಮಾಡಿ ಕೊಂಡರು. ಈ ಸಂದರ್ಭದಲ್ಲಿ ಅರಚಕ್ರದ ಕಾಶೀನಾಥ್ ಭಟ್ ,ಗಣೇಶ್ ಭಟ್, ಮಹೇಶ್ ಭಟ್, ಶ್ರೀಮತಿ ಲಾವಣ್ಯ ಭಟ್ ದಿವ್ಯಾ ಭಟ್ ಹಾಗು ಹಲವಾರು ಸಮಾಜದ ಮಹಿಳೆಯರು   ಉಪಸ್ಥಿತರಿದ್ದರು

No Comments

Leave A Comment