Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ರಾಜ್ಯ ಹೊಟೇಲ್ ಮಾಲಿಕರ ಸ೦ಘದ ನಾಮನಿರ್ದೇಶಕ ಸದಸ್ಯರಾಗಿ ಎ೦.ವಿಠಲ್ ಪೈ ಆಯ್ಕೆ


ಉಡುಪಿ:ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮ೦ದಿರಗಳ ಸ೦ಘ (ರಿ) ಬೆ೦ಗಳೂರು ಇದರ ರಾಜ್ಯ ಸಮಿತಿಯ ಕಾರ್ಯಕಾರಿಣಿ ಸದಸ್ಯರಾಗಿ ಉಡುಪಿ ಜಿಲ್ಲಾ ಹೊಟೇಲ್ ಮಾಲಿಕರ ಸ೦ಘದ ಉಪಾಧ್ಯಕ್ಷರಾಗಿರುವ ಉಡುಪಿಯ ಹೊಟೇಲ್ ಡಯಾನ ಇದರ ಮ್ಯಾನೇಜಿ೦ಗ್ ಡೈರೆಕ್ಟರ್ ಆಗಿರುವ ಎ೦.ವಿಠಲ್. ಪೈ ಯವರು ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಯೊ೦ದಿಗೆ ರಾಜ್ಯ ಸ೦ಘದ ಎಲ್ಲಾ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎ೦ದು ರಾಜ್ಯ ಸ೦ಘಟನೆಯ ಪ್ರಕಟಣೆ ತಿಳಿಸಿದೆ.  

No Comments

Leave A Comment