Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಲಕ್ಷ್ಮೀವೆಂಕಟೇಶ ದೇಗುಲ: ಆರೋಗ್ಯ ತಪಾಸಣೆ ಶಿಬಿರ

ಉಡುಪಿ: ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಲಕ್ಷ್ಮೀವೆಂಕಟೇಶ ಕಲಾಸೇವಾ ಟ್ರಸ್ಟ್ ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ ಆಶ್ರಯದಲ್ಲಿ ಅ. 5ರ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.

ಮಧುಮೇಹ, ಥೈರಾಯ್ಡ ಮೂಳೆಯ ಖನಿಜ ಸಾಂದ್ರತೆ, ವೈದ್ಯಕೀಯ ತಪಾಸನೆ, ಮೂಳೆ ಸಮಸ್ಯೆಗೆ ಸಮಾಲೋಚನೆ,ಆರೋಗ್ಯ ಶಿಕ್ಷಣ ಇತ್ಯಾದಿ ಸೌಲಭ್ಯಗಳು ದೊರೆಯಲಿದೆ.

ಡಾ.ಪ್ರಭಾಕರ ಮಲ್ಯ,ಡಾ|ಕಲ್ಯಾ. ಸುರೇಶ ಶೆಣೈ, ಪೂರ್ಣ ಕಾಮತ್ ಅವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ತಪಾಸಣೆಗೆ ಬರುವವರು ಹಿ೦ದಿನ ವೈದ್ಯಕೀಯವರದಿ ಹಾಗೂ ಔಷಧದ ಚೀಟಿಯನ್ನು ತರಬೇಕೆ೦ದು ದೇವಸ್ಥಾನ ಆಡಳಿತ ಮ೦ಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

No Comments

Leave A Comment