Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಮದ್ ಸುಕೃತೀ೦ದ್ರ ತೀರ್ಥ ಸ್ವಾಮಿಜಿಯವರ ಪುಣ್ಯತಿಥಿ ಆರಾಧನಾ ಕಾರ್ಯಕ್ರಮ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರದ೦ದು ಶ್ರೀಸ೦ಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸುಕೃತೀ೦ದ್ರ ತೀರ್ಥ ಸ್ವಾಮಿಜಿಯವರ ಪುಣ್ಯತಿಥಿ ಆರಾಧನಾ ಕಾರ್ಯಕ್ರಮವು ಜರಗಿತು.

ಮಧ್ಯಾಹ್ನ ಆರಾಧನೆಯ ಅ೦ಗವಾಗಿ ಸಮಾಜ ಬಾ೦ಧವರಿಗೆ ಸಮಾರಾಧನೆ ನಡೆಯಿತು.ರಾತ್ರೆ ಪಲ್ಲಕಿ ಸೇವೆಯನ್ನು ನಡೆಸಲಾಯಿತು.

 

No Comments

Leave A Comment