Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಮಲ್ಪೆ:ದೋಣಿ ಪಲ್ಟಿ ;ಇಬ್ಬರು ಮೀನುಗಾರರು ಸಮುದ್ರ ಪಾಲು!

ಉಡುಪಿ: ಮಲ್ಪೆಯ ಪಡುಕೆರೆ ಬಳಿ ಕೈರಂಪಣಿ ಮೀನುಗಾರಿಕಾ ಬೋಟ್‌ ಪಲ್ಟಿಯಾಗಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ದುರ್ಘ‌ಟನೆ ಬುಧವಾರ ಬೆಳಗ್ಗೆ ನಡೆದಿದೆ.

ಉದ್ಯಾವರ ಪಿತ್ರೋಡಿಯ ನಿತೇಶ್‌ ಮತ್ತು ನಿಶಾಂತ್‌ ಎನ್ನುವವರು ನೀರಿನಲ್ಲಿ ಕಣ್ಮರೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

No Comments

Leave A Comment