Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಡೈಲಾಗ್ ಜಟಾಪಟಿ; ಹುಚ್ಚ ವೆಂಕಟ್ ಅಭಿಮಾನಿಗಳ ವಿರುದ್ಧ ನಟಿ ರಚನಾ ದೂರು

ಬೆಂಗಳೂರು: ಸಮರ್ಥ ಚಿತ್ರದಲ್ಲಿನ ಅಶ್ಲೀಲ ಸಂಭಾಷಣೆಗೆ ಹುಚ್ಚ ವೆಂಕಟ್ ಅಭಿಮಾನಿಗಳು ನಟಿ ರಚನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುವುದು ಆರೋಪಿಸಿ ರಚನಾ ಅವರು ಪೊಲೀಸರಿಗೆ ದೂರು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಸಮರ್ಥ ಚಿತ್ರದ  ನಟಿ, ಹುಚ್ಚ ವೆಂಕಟ್ ಮಾಜಿ ಪ್ರೇಯಸಿ ರಚನಾ ಹಾಗೂ ರವಿ ಸಿರೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ರಚನಾ ಹಾಗೂ ರವಿ ಸಿರೂರು ಅವರು ಹುಚ್ಚ ವೆಂಕಟ್ ಅಭಿಮಾನಿಗಳ ವಿರುದ್ಧ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

No Comments

Leave A Comment