Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಜಮ್ಮು:ಎಕೆ 47 ಸಮೇತ ವಿಶೇಷ ಪೊಲೀಸ್‌ ಅಧಿಕಾರಿ ನಾಪತ್ತೆ; ಹುಡುಕಾಟ

ಶ್ರೀನಗರ: ಯೋಧ ಔರಂಗಜೇಬ್‌ ಅವರನ್ನು ಉಗ್ರರು ಅಪಹರಿಸಿ ಹತ್ಯೆಗೈದ ಕೆಲ ದಿನಗಳಲ್ಲೇ ಕಾಶ್ಮೀರದ ವಿಶೇಷ ಪೊಲೀಸ್‌ ಅಧಿಕಾರಿಯೊಬ್ಬರು ಎಕೆ 47 ಶಸ್ತ್ರಾಸ್ತ್ರ ಸಮೇತ ನಾಪತ್ತೆಯಾಗಿದ್ದು , ಅವರಿಗಾಗಿ ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ. 

ಪಾಂಪೋರ್‌ ಠಾಣೆಗೆ ಇತ್ತೀಚೆಗೆ ನಿಯೋಜಿಸಲ್‌ಪಟ್ಟಿದ್ದ ಎಸ್‌ಪಿಓ (ಹೆಸರು ತಿಳಿದು ಬಂದಿಲ್ಲ) ಮನೆಗೆ ಮರಳಿದ್ದು ಆ ಬಳಿಕ ಮನೆಗೂ ತೆರಳದೆ ಠಾಣೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಉಗ್ರರು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. 

ಪೊಲೀಸರು ಅಧಿಕಾರಿಗಾಗಿ ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ. 

No Comments

Leave A Comment