Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಗಡಿ ಸುಳುತ್ತಿದ್ದ 6 ಉಗ್ರರ ಹೊಡೆದುರುಳಿಸಿದ ಬಿಎಸ್‌ಎಫ್ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಕೆರಾನ್‌ ಸೆಕ್ಟರ್‌ನಲ್ಲಿ  ಪಾಕ್‌ನಿಂದ ಗಡಿನುಸುಳುತ್ತಿದ್ದ  6 ಮಂದಿ ಉಗ್ರರನ್ನು ಗಡಿ ಭದ್ರತಾ ಪಡೆಗಳು ಭಾನುವಾರ ಹತ್ಯೆಗೈದಿವೆ.

ಈಗಾಗಲೇ ಗಡಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು ,ಉಗ್ರರು ನುಸುಳುವುದು ಕಂಡೊಡನೆಯೇ ಬಿಎಸ್‌ಎಫ್ ಪಡೆಗಳು ಗುಂಡಿನ ದಾಳಿ ನಡೆಸಿ ಉಗ್ರರ ಯತ್ನ ವಿಫ‌ಲಗೊಳಿಸಿವೆ ಎಂದು ವರದಿಯಾಗಿದೆ.

ಲ್ಯಾಂಡ್‌ಮೈನ್‌ ಮೇಲೆ ಕಾಲಿಟ್ಟು ಸೈನಿಕ ಗಂಭೀರ!
ಸಬ್‌ಜಿಯಾನ್‌ ಸೆಕ್ಟರ್‌ನಲ್ಲಿ  ಸೈನಿಕರು ಕಾಮಗಾರಿಯಲ್ಲಿ ನಿರತರಾಗಿದ್ದ ವೇಳೆ ಸೈನಿಕರೊಬ್ಬರು ಆಕಸ್ಮಿಕವಾಗಿ ಲ್ಯಾಂಡ್‌ಮೈನ್‌ ಮೇಲೆ ಕಾಲಿಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

No Comments

Leave A Comment