Log In
BREAKING NEWS >
ನೂತನ ಗೋವಾ ಸಿಎಂ ಪ್ರಮೋದ್‌ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ...

ಧಾರವಾಡ: ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಕರಿಗೆ ಸೇರಿದ ನಿರ್ಮಾಣದ ಹಂತದ ಮೂರು ಅಂತಸ್ತಿನ ಕಟ್ಟದ ಕುಸಿದಿದ್ದು ಪರಿಣಾಮ 5 ಸಾವನ್ನಪ್ಪಿದ್ದು 50ಕ್ಕೂ ಹೆಚ್ಚು ಜನರು ಅವಶೇಷದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡದ ಕುಮಾರೇಶ್ವರ ನಗರದಲ್ಲಿ ಈ ಅವಘಡ ಸಂಭವಿಸಿದೆ. ಇನ್ನು ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ

ಉಡುಪಿ:ಲೋಕಸಭಾ ಕ್ಷೇತ್ರ ಚುನಾವಣೆಯ ಹಿನ್ನಲೆಯಲ್ಲಿ ಬಾರ್ ಮಾಲಿಕರಿಗೆ ಅಬಕಾರಿ ಇಲಾಖೆಯಿ೦ದ ಭಾರೀ ಕಿರಿಕ್ ಆಗುತ್ತಿದ್ದು ಇದರಿ೦ದ ಗ್ರಾಹಕರ ಕಿರಿಕ್ ಬಾರ್ ಮಾಲಿಕರಿಗೆ ಆಗುತ್ತಿದೆ. ಬಾರ್ ಮಾಲಿಕರಿಗೆ ಪರ್ಮಿಟ್ ಹಾಕುವಲ್ಲಿಯೂ ಕಿರಿಕ್ ನೀಡಿ ವ್ಯಾಪರಕ್ಕೆ ತೊ೦ದರೆ ನೀಡುತ್ತಿದಾರೆ೦ಬ ಆರೋಪ ಬಾರ್ ಮಾಲಿಕರಿ೦ದ ಕೇಳಿ ಬರುತ್ತಿದೆ. ಬೇಕಾದಷ್ಟು ಬಿಯರ್ ನೀಡದೇ ಕೇವಲ ಇತರ

ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಹೋಳಿ ಪ್ರಯುಕ್ತ ಉಡುಪಿ ಪರಿಸರದ ಮರಾಠಿ ಜನಾಂಗದವರು ಗುಮ್ಟೆ ಸೇವೆ ನಡೆಸಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಉಡುಪಿ: 15-ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಉಡುಪಿ ಜಿಲ್ಲೆಯ 119 ಕುಂದಾಪುರ, 120 ಉಡುಪಿ, 121 ಕಾಪು, 122 ಕಾರ್ಕಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ 123 ಶೃಂಗೇರಿ, 124 ಮೂಡಿಗೆರೆ, 125 ಚಿಕ್ಕಮಗಳೂರು ಮತ್ತು 126 ತರೀಕೆರೆ ವಿಧಾನ ಸಭಾ ಕ್ಷೇತ್ರದ ಮತದಾರರನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿರುತ್ತದೆ.ಭಾರತ ಚುನಾವಣಾ

ಚೆನ್ನೈ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಎಂಡಿಎಂಕೆ, ಸಿಪಿಐ ಹಾಗೂ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಮಂಗಳವಾರ ಚುನಾವಣಾ ಬಿಡುಗಡೆ ಮಾಡಿದ್ದು, ರಾಜೀವ್ ಗಾಂಧಿ ಹಂತಕರ ಬಿಡುಗಡೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ. ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರು ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು,

ಗುರುಪುರ: ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಗದೂತ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಗುರುಪುರದಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರರನ್ನು ಮೂಡಬಿದ್ರೆ ಸಮೀಪದ ಬೆಳುವಾಯಿಯ ಮಹೇಹ್ ಲಮಾಣಿ (32) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು ಒಂದು ಗಂಟೆ ಸುಮಾರಿಗೆ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ

ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಎದುರಿಸಲಿದೆ. ಜಂಟಿ ಸಭೆ ನಡೆಸುತ್ತೇವೆ. ಸ್ಥಳೀಯ ನಾಯಕರು ವೈಮನಸ್ಸು ಬಿಟ್ಟು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಂಗಳವಾರ

ಹೊಸದಿಲ್ಲಿ : 2017ರಲ್ಲಿ ತನ್ನ ಮೇಲೆ ಉಗ್ರ ದಾಳಿ ನಡೆಸಿ ತನ್ನ ತಂದೆಯನ್ನು ಕೊಲ್ಲಲು ಬಂದಿದ್ದ ಮೂವರು ಉಗ್ರರ ವಿರುದ್ಧ ಅಪ್ರತಿಮ ಧೈರ್ಯ ಸಾಹಸ ತೋರಿ ಮೂವರಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಿ ಉಳಿದಿಬ್ಬರನ್ನು ಹಿಮ್ಮೆಟ್ಟಿಸಿ ಸ್ಥಳೀಯರಿಂದ ಹೀರೋ ಆಗಿ ಪ್ರಶಂಸಲ್ಪಟ್ಟಿದ್ದ,  ಅಂದು 14ರ ಹರೆಯದವನಾಗಿದ್ದ,  ಇರ್ಫಾನ್‌ ರಮ್ಜಾನ್‌ ಗೆ ರಾಷ್ಟ್ರಪತಿ

ಪಣಜಿ : ಇಂದು ಮಂಗಳವಾರ ನಸುಕಿನ ವೇಳೆ ಗೋವೆಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿ ಶಾಸಕ ಪ್ರಮೋದ್‌ ಸಾವಂತ್‌ ಅವರು ಇಂದು ಮಧ್ಯಾಹ್ನ ಮುಖ್ಯಮಂತ್ರಿಯಾಗಿ ತನ್ನ ಪದಭಾರವನ್ನು ವಹಿಸಿಕೊಂಡರು. 40 ಸದಸ್ಯರ ಗೋವಾ ಸದನದ ಪ್ರಕೃತ ಸದಸ್ಯ ಬಲ 36 ಆಗಿದ್ದು ಸಾವಂತ್‌ ಅವರು ನಾಳೆ ಬುಧವಾರ ಸದನದಲ್ಲಿ

ನವದೆಹಲಿ: ದೇಶದ ಮೊದಲ ಲೋಕಪಾಲ್ ಆಗಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿಸಿ ಘೋಷ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ದಶಕಗಳಿಂದಲೂ ಭಾರಿ ಚರ್ಚೆಗೀಡಾಗಿದ್ದ ಲೋಕಪಾಲ್ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿದ್ದು, ದೇಶದ ಮೊದಲ ಲೋಕಪಾಲ್ ಆಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ