Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಇದೇ ತಿ೦ಗಳ ಡಿ 13ರ೦ದು ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿ ಭಜನಾ 90ನೇ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊಳ್ಳಲಿದೆ. ಬೆಳಿಗ್ಗೆ ೮ಕ್ಕೆ ದೀಪ ಪ್ರಜ್ವಲಿಸುವುದರೊ೦ದಿಗೆ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ಪ್ರತಿನಿತ್ಯವೂ ಪ್ರಸಿದ್ಧ ಗಾಯಕರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.ಮಾತ್ರವಲ್ಲದೇ ವಿವಿಧ ಭಜನಾ ಮ೦ಡಳಿಗಳ ಸದಸ್ಯರು ಈ ಭಜನಾ ಸಪ್ತಾಹದಲ್ಲಿ ಭಾಗವಹಿಸಲಿದ್ದಾರೆ.

ನವದೆಹಲಿ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್, ವೆಬ್  ಹುಡುಕಾಟದಲ್ಲಿ  ಮತ್ತೆ  ಮೊದಲ ಸ್ಥಾನವನ್ನು   ಪಡೆದುಕೊಂಡಿದ್ದಾರೆ.  ಈ ವರ್ಷ ಸರ್ಚಾದ ಹೆಚ್ಚು  ಭಾರತೀಯ ಮಹಿಳಾ ಸೆಲೆಬ್ರಿಟಿಗಳ ಪೈಕಿ 37 ವರ್ಷದ ಸನ್ನಿ ಲಿಯೋನ್  ಮೊದಲಿಗರಾಗಿದ್ದಾರೆ. ಯಾಹೂ! ಬಿಡುಗಡೆ ಮಾಡಿರುವ  ಈ ವರ್ಷದ  ಇಯರ್ ಇನ್ ರಿವ್ಯೂ ಲಿಸ್ಟ್' ಪಟ್ಟಿಯಲ್ಲಿ   ಪಡ್ಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಜ್ಗುಂದ್ ಎಂಬಲ್ಲಿ ಭಾರತೀಯ ಸೇನಾ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಿದೆ.ಮುಜ್ಗುಂದ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಕೂಡಲೇ ಉಗ್ರರಿಗೆ ದಿಟ್ಟ

ಬುಲಂದ್ ಶಹರ್​: ಬುಲಂದ್ ಶೆಹರ್ ನ ಹಿಂಸಾಚಾರ ಪ್ರಕರಣದಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಮತ್ತು ಯುವಕ ಸುಮಿತ್​ ಹತ್ಯೆ ಪ್ರಕರಣದಲ್ಲಿ ಯೋಧ ಜಿತೇಂದ್ರ ಮಲೀಕ್​ (ಜಿತು ಫೌಜಿ) ಎಂಬವರನ್ನು ಉತ್ತರಪ್ರದೇಶದ ಎಸ್​ಟಿಎಫ್​ ಶನಿವಾರ ರಾತ್ರಿ ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಟಿಎಫ್​ ಹಿರಿಯ ಪೊಲೀಸ್​ ಅಧಿಕಾರಿ

ಥಾಣೆ : ಅಘಾತಕಾರಿ ಪ್ರಕರಣವೊಂದರಲ್ಲಿ ಕೇಂದ್ರ ಸಚಿವ, ದಲಿತ ನಾಯಕ ಮತ್ತು ಆರ್‌ಪಿಐ ಪಕ್ಷದ ಮುಖಂಡ ರಾಮ್‌ದಾಸ್‌ ಅಠವಳೆ ಅವರ ಮೇಲೆ ಯುವಕನೊಬ್ಬ  ಹಲ್ಲೆ ನಡೆಸಿದ ಘಟನೆ ಶನಿವಾರ ತಡರಾತ್ರಿ ಅಂಬರ್‌ನಾಥ್‌ನಲ್ಲಿ ನಡೆದಿದೆ.ಘಟನೆ ಬಳಿಕ ಆರ್‌ಪಿಐ ಕಾರ್ಯಕರ್ತರು ಉದ್ರಿಕ್ತರಾಗಿದ್ದು, ಮಹಾರಾಷ್ಟ್ರ ಬಂದ್‌ ನಡೆಸಲು ಕರೆ ನೀಡಿದ್ದು ಪ್ರತಿಭಟನೆಗಿಳಿದಿದ್ದಾರೆ.ಅಠವಳೆ ಅವರು ವೇದಿಕೆಯಿಂದ

ಉಡುಪಿಯ ಕಲ್ಸ೦ಕದಲ್ಲಿ ಆರ೦ಭಕೊ೦ಡ ಉಡುಪಿ ಉತ್ಸವವನ್ನು ಶುಕ್ರವಾರದ೦ದು ಉಡುಪಿಯ ಶಾಸಕರಾದ ರಘುಪತಿ ಭಟ್ ರವರು ರಿಬ್ಬನ್ ಕಟ್ ಮಾಡುವ ಮುಖ೦ತಾರ ಚಾಲನೆಯನ್ನು ನೀಡಿದರು.ಸಮಾರ೦ಭದಲ್ಲಿ ಗೌತಮ್ ಅಗರ್ ವಾಲ್, ನಗರ ಸಭೆಯ ಸದಸ್ಯರಾದ ಅಮೃತ ಕೃಷ್ಣ ಮೂರ್ತಿ, ಸೆಲಿನ ಕಾರ್ಕಡ, ಶ್ರೀಶಕೊಡವೂರು, ಬಾಲಕೃಷ್ಣ ಶೆಟ್ಟಿ, ರಮೇಶ್ ಕಾ೦ಚನ್, ಪ್ರಭಾಕರ ಪೂಜಾರಿ,

ಲಖನೌ: ಬುಲಂದ್'ಶೆಹರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘರ್ಷಣೆ ನಿಯಂತ್ರಿಸಲು ವಿಫಲರಾದ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ.ಹೆಚ್ಚುವರಿ ಡಿಜಿ ಎಸ್.ಬಿ.ಶಿರಾಡ್ಕರ್ ಅವರು ಸಲ್ಲಿಸಿದ್ದ ವರದಿಯನ್ನು ಪರಿಶೀಲನೆ ನಡೆಸಿರುವ ಉತ್ತರಪ್ರದೇಶ ಸರ್ಕಾರ, ಸರ್ಕಲ್ ಆಫೀಸರ್ ಸತ್ಯ ಪ್ರಕಾಶ್ ಶರ್ಮಾ, ಛಿಂಗ್ರಾವತಿ ಪೊಲೀಸ್ ಠಾಣಾಧಿಕಾರಿ ಸುರೇಶ್ ಕುಮಾರ್,

ಉಡುಪಿ: ಬ್ರೆಕ್ಸಿಟ್‌ನಿಂದ ಭಾರತ ಮತ್ತು ಐರೋಪ್ಯ ಒಕ್ಕೂಟದ ಮೇಲೆ ಪರಿಣಾಮವಾಗದು. ಭಾರತ ದೊಂದಿಗಿನ ಸಂಬಂಧ, ಒಪ್ಪಂದ, ಬದ್ಧತೆಗಳು ಎಂದಿನಂತೆ ಮುಂದುವರಿ ಯಲಿವೆ ಎಂದು ಐರೋಪ್ಯ ಒಕ್ಕೂಟದ ಭಾರತೀಯ ರಾಯಭಾರಿ ಥಾಮಸ್‌ ಕೊಝೊಸ್ಕಿ ಹೇಳಿದರು.ಅವರು ಮಣಿಪಾಲದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನವೀನ ಉದ್ಯಮಗಳಿಗೆ ಬೆಂಬಲ ಭಾರತದಲ್ಲಿ ನವೀನ

ಜೈಪುರ : ಶಾಂತ ರೀತಿಯಲ್ಲಿ ಸಾಗುತ್ತಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆ ಮಧ್ಯಾಹ್ನದ ವೇಳೆಗೆ ಹಠಾತ್‌ ಹಿಂಸೆಯನ್ನು ಕಂಡಿದೆ.ಫ‌ತೇಪುರದ ಸಿಕಾರ್‌ ನಲ್ಲಿ ಮತದಾನ ನಡೆಯುತ್ತಿದ್ದ ಸುಭಾಷ್‌ ಸ್ಕೂಲ್‌ನಲ್ಲಿ ಇದ್ದಕ್ಕಿದ್ದಂತೆಯೇ ಹಿಂಸೆ ಸಂಭವಿಸಿತು. ಉದ್ರಿಕ್ತ ಜನರು ವಾಹನಗಳಿಗೆ ಬೆಂಕಿ ಹಚ್ಚಿ ಸೊತ್ತುಗಳನ್ನು ಧ್ವಂಸಗೊಳಿಸಿದರು.ಮಧ್ಯಾಹ್ನ 3 ಗಂಟೆಯ ಬಳಿಕ ನಡೆದ ಈ ಘಟನೆಯ ಮಾಹಿತಿ

Former badminton doubles champion Jwala Gutta is an angry young woman. The 35-year-old Hyderabadi has not been able to cast her vote in the Telangana Assembly elections on Friday after her name was not on voters'