Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬೆಂಗಳೂರು: ನಮ್ಮ ಮೆಟ್ರೋ ಆರಂಭವಾಗಿ 8 ವರ್ಷಕ್ಕೆ ಪಿಲ್ಲರ್ ವೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿಯ 155ನೇ ಪಿಲ್ಲರ್ ನಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರುಗಿದೆ. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ

ಬಂಟ್ವಾಳ: ತಾಲೂಕಿನ ಕೈಕಂಬ ಬಳಿ ಮೂವರು ಯುವಕರಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಆತಂಕಕಾರಿ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ವರದಿಯಾದಂತೆ ಅನ್ಸಾರ್‌, ಸರ್ಫಾನ್‌ ಮತ್ತು ಫ‌ಯಾಜ್‌ ಎನ್ನುವ ಮೂವರು ಯುವಕರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದಾರೆ. ಮೂವರನ್ನು ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ನಗರ ಠಾಣಾ

ಬ್ರಿಟನ್: ವಿಜಯ್ ಮಲ್ಯ ಗಡಿ ಪಾರು ಪ್ರಕರಣ ಯುಕೆಯ ಕೋರ್ಟ್ ನಲ್ಲಿ ಇತ್ಯರ್ಥವಾಗಲಿದ್ದು, ಇದಕ್ಕೂ ಮುನ್ನ ಮುಂಬೈ ನ  ಆರ್ಥರ್ ರೋಡ್ ಜೈಲು ಹೆಚ್ಚಿನ ಭದ್ರತೆಯೊಂದಿಗೆ ಮದ್ಯದ ದೊರೆಗಾಗಿ ಕಾದಿದೆ.ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯ ಬ್ಯಾಂಕ್ ಗಳಿಗೆ 9,000 ಕೋಟಿ ರೂಪಾಯಿ ಸಾಲ ವಾಪಸ್ ನೀಡಬೇಕಿದ್ದು, ಮಲ್ಯ ಗಡಿ ಪಾರು

ಅಡಿಲೇಡ್: ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ.ಭಾರತ ನೀಡಿದ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 291 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ 31 ರನ್ ಗಳ ಅಂತರದಲ್ಲಿ ಮಂಡಿಯೂರಿತು. ಆಸ್ಟ್ರೇಲಿಯಾ ಪರ

ಶಹಜಹಾನ್‌ಪುರ, ಉತ್ತರ ಪ್ರದೇಶ : 80 ವರ್ಷ ಪ್ರಾಯದ ತನ್ನ ತಾಯಿಯನ್ನು ಆಕೆಯ ಪುತ್ರನೇ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋದ ಕಾರಣ ಆಕೆ ಹಸಿವಿನಿಂದ ಮೃತ ಪಟ್ಟ ಹೃದಯವಿದ್ರಾವಕ ಘಟನೆ ವರದಿಯಾಗಿದೆ.ಮೃತ ವೃದ್ಧೆ ಯ ಪುತ್ರ ಸಲೀಲ್‌ ಚೌಧರಿ ರೈಲ್ವೇ ನೌಕರ. ಆತನಿಗೆ ರೈಲ್ವೆಯಿಂದ ಮನೆ ಸಿಕ್ಕಿತ್ತು.

ಹೊಸದಿಲ್ಲಿ : ಕಾರಿಗೆ ಬೈಕ್‌ ಸವರಿತೆಂಬ ಕಾರಣಕ್ಕೆ ಉಂಟಾದ ಜಗಳದ ಪರಾಕಾಷ್ಠೆಯಲ್ಲಿ ಬೈಕ್‌ ಸವಾರನನ್ನು ಗುಂಡಿಕ್ಕಿ ಕೊಲ್ಲಲಾದ ಘಟನೆ ಇಲ್ಲಿನ ಮಯೂರ್‌ ವಿಹಾರ್‌ ಫಾಸೆಲ್‌ ಪಾಂಡವ ನಗರದ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಡೆದಿದೆ.ರಸ್ತೆ ಅಕ್ರೋಶದಲ್ಲಿ ಕೊಲ್ಲಲ್ಪಟ್ಟ ಬೈಕ ಸವಾರನನ್ನು ಯೋಗೇಶ್‌ ಎಂದು ಗುರುತಿಸಲಾಗಿದೆ. 20ರ ಹರೆಯದ ಈತ ಸಾಮಾನು ಖರೀದಿಸಲೆಂದು

ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿ ನಾಯಕರು ನೀಡಿರುವ ಬಂದ್‌ ಕರೆ ಪ್ರಯುಕ್ತ ಕಾಶ್ಮೀರದಲ್ಲಿ ಇಂದು ಸೋಮವಾರ ಸಾಮಾನ್ಯ ಜನಜೀವನ ಬಾಧಿತವಾಗಿದೆ.ಶ್ರೀನಗರದಲ್ಲಿನ ಹೆಚ್ಚಿನ ಅಂಗಡಿಗಳು, ಮುಂಗಟ್ಟುಗಳು, ಪೆಟ್ರೋಲ್‌ ಸ್ಟೇಶನ್‌ಗಳು ಮುಚ್ಚಿವೆ. ಮಾನವ ಹಕ್ಕುಗಳ ದಿನದಂದೇ ಪ್ರತ್ಯೇಕತಾವಾದಿ ನಾಯಕರು ಬಂದ್‌ ಕರೆ ನೀಡಿದ್ದಾರೆ.ಬಂದ್‌ನಿಂದಾಗಿ

ಉಡುಪಿ;ಉಡುಪಿಯ ರಥಬೀದಿಯಲ್ಲಿನ ಶ್ರೀ ಚಂದ್ರಮೌಳೀಶ್ವರ ದೇವರ ವಾರ್ಷಿಕ ರಥೋತ್ಸವ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.ಪೇಜಾವರ, ಪಲಿಮಾರು,ಕಾಣಿಯೂರು,ಅದಮಾರು,ಪುತ್ತಿಗೆ ಮಠಾಧೀಶರು ಹಾಜರಿದ್ದರು.

ಉಡುಪಿ:ಶ್ರೀ ಕೃಷ್ಣ ಮಠಕ್ಕೆ ಬೆಂಗಳೂರಿನ ಆನಂದ ಗುರೂಜಿಯವರು ಕುಟುಂಬ ಸಮೇತ ಶ್ರೀ ಕೃಷ್ಣನ ದರ್ಶನ ಮಾಡಿದರು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅವರನ್ನು ಅಭಿನಂದಿಸಿದರು.

Senior Rashtriya Swayamsevak Sangh leader Suresh 'Bhaiyyaji' Joshi on Sunday made a veiled attack on the Bharatiya Janata Party for not fulfilling its promise of constructing Ram Temple in Ayodhya and demanded the Union government