Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಜಕಾರ್ತಾ:ಇಂಡೋನೇಷ್ಯಾದ ಸುಮಾತ್ರಾದ ಸಮುದ್ರಳಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಎದ್ದಿದ್ದ ಭಾರೀ ಸುನಾಮಿಗೆ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆಯಾಗಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.ಸುನಾಮಿ ಹೊಡೆತದಿಂದ ಗಾಯಗೊಂಡವರ ಶುಶ್ರೂಷೆಗಾಗಿ ಆಸ್ಪತ್ರೆಗಳಲ್ಲಿಯೂ ತೊಡಕು ಉಂಟಾಗಿದ್ದು, ಸುನಾಮಿ ಅಪ್ಪಳಿಸಿದ ಸ್ಥಳಕ್ಕೆ ತಲುಪಲು ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ವರದಿ

ಬೆಂಗಳೂರು: ಇತ್ತೀಚೆಗಷ್ಟೆ ರಮ್ಯಾ ಕನ್ನಡ ಚಿತ್ರರಂಗಕ್ಕೆ ಬರಬೇಕು ಅಂತ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಅನ್ನು ನಟಿ ರಾಗಿಣಿ ದ್ವಿವೇದಿ ಅವರು ರೀಟ್ವೀಟ್ ಮಾಡುವ ಮೂಲಕ ಇಬ್ಬರ ಮಧ್ಯೆ ಇರುವ ವೈಮನಸ್ಸು ಮಾಯವಾಯುತ್ತಾ ಅನ್ನೋ ಪ್ರಶ್ನೆಯೊಂದು ಮೂಡಿತ್ತು. ಈ ಬೆನ್ನಲ್ಲೇ ಇದೀಗ ರಾಗಿಣಿ ಅವರು ರಮ್ಯಾ ವಯಸ್ಸಿನ ಬಗ್ಗೆ

ನವದೆಹಲಿ: ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಶನಿವಾರ ಒಂದೇ ದಿನ ಪೆಟ್ರೋಲ್ ಪ್ರತೀ ಲೀಟರ್ ಗೆ 22 ಪೈಸೆಯಷ್ಟು ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 22 ಪೈಸೆಯಷ್ಟು ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರದಲ್ಲಿ 21 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 83.40ರೂ

ಮುಜಫ‌ರನಗರ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಎಟಿಎಂ ಒಂದರಿಂದ 18 ಲಕ್ಷ ರೂ. ಎಗರಿಸಿದ ಓವರ್‌ಸೀಸ್‌ ಬ್ಯಾಂಕ್‌ ಶಾಖೆಯ ಮ್ಯಾನೇಜರ್‌ ನನ್ನು ಪೊಲೀಸರು ಬಂಧಿಸಿದ್ದಾರೆ.ಎಟಿಎಂ ನಿಂದ 18 ಲಕ್ಷ ರೂ. ಲಪಟಾಯಿಸಿ ನಾಪತ್ತೆಯಾಗಿದ್ದ  ಓವರ್‌ಸೀಸ್‌ ಬ್ಯಾಂಕ್‌ ಶಾಖಾ ಮ್ಯಾನೇಜರ್‌ ರಾಬಿನ್‌ ಬನ್ಸಾಲ್‌ ನನ್ನು ಪೊಲೀಸರು ಇಂದು ಶನಿವಾರ ಪತ್ತೆ ಹಚ್ಚಿ ಬಂಧಿಸಿ

ಬೆಂಗಳೂರು: ರಾಜಧಾನಿ ಜನರ ಆರೋಗ್ಯ ಸಂರಕ್ಷಣೆ, ನಗರದ ಸೌಂದರ್ಯ ವೃದ್ಧಿ, ಸಮರ್ಪಕ ತ್ಯಾಜ್ಯ ವಿಲೇವಾರಿ, ಸಂಪನ್ಮೂಲ ಕ್ರೂಢೀಕರಣಕ್ಕೆ ಆದ್ಯತೆ ನೀಡುವ ಜತೆಗೆ ನಗರದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಲು ನನ್ನ ಮೊದಲ ಆದ್ಯತೆ ಎಂದು ನೂತನ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದ್ದಾರೆ.ನೂತನ ಮೇಯರ್‌ ಆಗಿ ಆಯ್ಕೆಯಾದ ನಂತರ "ಉದಯವಾಣಿ'ಗೆ

ಉಡುಪಿ: ಹಿರಿಯಡಕ ಸಮೀಪ ಕಣಜಾರು ಗ್ರಾಮದ ಪೆಲತ್ತೂರು ಗುಡ್ಡೆಯಂಗಡಿ ನಿವಾಸಿ ಅಕ್ಷತಾ ಅವರು ವಿಷ ಕುಡಿದು ತನ್ನ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ್ದ ಪ್ರಕರಣದಲ್ಲಿ 1 ವರ್ಷ ಪ್ರಾಯದ ದಿಯಾನ್‌ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದೆ. 6 ವರ್ಷದ ತೃಪ್ತಿನ್‌ ಹಾಗೂ ಅಕ್ಷತಾ ಸ್ಥಿತಿ ಗಂಭೀರವಾಗಿದ್ದು,ಚಿಕಿತ್ಸೆ ಮುಂದುವರಿಸಲಾಗಿದೆ. ಕೃತ್ಯದ ಹಿಂದಿನ ಕಾರಣ ಇನ್ನೂ

ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿದ್ದ ಸ್ಥಳ ಅಕ್ಷರಸಹ ರಣರಂಗವಾಗಿದ್ದು, ಕುರ್ಚಿಗಾಗಿ ಕಾರ್ಪೊರೇಟರ್ ಗಳು ಕಿತ್ತಾಡಿ, ಸದನದ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ. 259 ವಾರ್ಡ್ ಗಳಿರುವ ಬಿಬಿಎಂಪಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಸೆ.28 ರಂದು ಶಾಂತಿಯುತವಾಗಿ ನಡೆಯಬೇಕಿತ್ತು. ಆದರೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ಕಾರ್ಪೊರೇಟರ್ ಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಯತ್ನ

ಹೈದ್ರಾಬಾದ್‌‌:ನಿತ್ಯ ನಿರಂತರವಾಗಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಹೈದ್ರಾಬಾದ್‌ನ ಕಾಮಾಂಧ ಪ್ರಿನ್ಸಿಪಾಲ್‌ ಓರ್ವ 2 ನೇ ತರಗತಿ ಬಾಲಕನ ಮೇಲೆ ಶಾಲೆಯಲ್ಲೇ ಲೈಂಗಿಕ ವಿಕೃತಿ ಮೆರೆದಿದ್ದಾನೆ.ರಾಜೇಂದ್ರನಗರ ಶಾಲೆಯಲ್ಲಿ ಹೇಯ ಘಟನೆ ನಡೆದಿದ್ದು, ವಿಕೃತ ಕಾಮಿ ಪ್ರಿನ್ಸಿಪಾಲ್‌ ಶಾಲಾ ಆಫೀಸ್‌ನಲ್ಲೇ ಬಾಲಕನ ಮೇಲೆ ಲೈಂಗಿಕ ವಿಕೃತಿ ಮೆರೆದಿದ್ದಾನೆ.ಬಾಲಕ

ನವದೆಹಲಿ: 800 ವರ್ಷಗಳ ಪದ್ಧತಿ ತೆರೆ ಎಳೆಯಲಾಗಿದ್ದು ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ನ ಸಿಜೆ ದೀಪಕ್ ಮಿಶ್ರಾ ಸೇರಿದಂತೆ ಪಂಚ ಪೀಠ ನ್ಯಾಯಾಧೀಶರು ಪ್ರತ್ಯೇಕ ತೀರ್ಪನ್ನು ನೀಡಿದ್ದಾರೆ. ದೀಪಕ್ ಮಿಶ್ರಾ ಅವರು ತಮ್ಮ ತೀರ್ಪಿನಲ್ಲಿ ಮಹಿಳೆಯರೂ ಯಾವಾಗಲೂ ತಮ್ಮ

ಉಡುಪಿ: ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ದಕ್ಷಿಣ ವಲಯ ಕ್ರೀಡಾ ಕೂಟದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಗಾಣದಕಟ್ಟೆಯ ಅಂಕಿತಾ ದೇವಾಡಿಗ ಕಂಚಿನ ಪದಕ ಪಡೆದು ರಾಷ್ಟ್ರೀಯ ಸಾಧಕಿಯಾಗಿ ಮೂಡಿ ಬಂದಿದ್ದಾರೆ.ಕುಮಾರಿ ಅಂಕಿತಾ ಗಾಣದಕಟ್ಟೆ ನಿವಾಸಿಗಳಾದ ಅಶೋಕ್ ದೇವಾಡಿಗ ಮತ್ತು ಜ್ಯೋತಿ ದಂಪತಿಯ ಪುತ್ರಿ. ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ