Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಗೋಲ್ಡ್ ಕೋಸ್ಟ್: ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 2018ರಲ್ಲಿ ಮೊದಲ ಬಾರಿಗೆ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 20 ವರ್ಷದ ನೀರಜ್ ಚೋಪ್ರಾ ಅವರು ಫೈನಲ್ ನಲ್ಲಿ 86.47 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ

ಉಡುಪಿ:ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಯುವಕ ಮ೦ಡಲದ ಆಶ್ರಯದಲ್ಲಿ ಸಮಾಜ ಬಾ೦ಧವರ ಮಕ್ಕಳಿಗಾಗಿ ಹಮ್ಮಿಕೊಳ್ಳಲಾದ ಜಿ ಎಸ್ ಜಿ ಕಲಾಸ೦ಗಮ "ಗೋವಾದ ಕಾವಿ ಕಲೆ" ಬೇಸಿಗೆ ರಜಾ ಶಿಬಿರವನ್ನು ಶನಿವಾರದ೦ದು ದೇವಸ್ಥಾದ ಆಡಳಿತ ಮೊಕ್ತೇಸರರಾದ ಶ್ರೀ ಪಿ.ವಿ.ಶೆಣೈಯವರು ದೀಪಬೆಳಗಿಸುವುದರೊ೦ದಿಗೆ ಉದ್ಘಾಟಿಸಿ ಶುಭಹಾರೈಸಿದರು. "ಗೋವಾದ ಕಾವಿ ಕಲೆ"ತರಬೇತುದಾರರಾದ ಕಲಾವಿದೆ

ಲಖನೌ(ಉತ್ತರ ಪ್ರದೇಶ): 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ.ಲಖನೌದಲ್ಲಿನ ಶಾಸಕರ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ತೆರಳಿದ ಸಿಬಿಐ ತಂಡ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸುತ್ತಿದೆ. ಈ ಪ್ರಕರಣದ

ಬೆಳಗಾವಿ: ಸಂಕೇಶ್ವರದಲ್ಲಿ ದಾಖಲೆಗಳಿಲ್ಲದೆ ಆಟೊರಿಕ್ಷಾದಲ್ಲಿ ಸಾಗಿಸುತ್ತಿದ್ದ ₹4 ಕೋಟಿ ನಗದನ್ನು ತೆರಿಗೆ ಅಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಗುರುವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ. ಇನ್ನೊಂದು ವಾಹನದಲ್ಲಿ ಸಾಗಿಸುತ್ತಿದ್ದ ₹ 70 ಸಾವಿರ ಮೌಲ್ಯದ ಶರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳು, ನಗದು ಹಾಗೂ ಸರಕುಗಳನ್ನು ಸಂಕೇಶ್ವರ ಠಾಣೆ ಪೊಲೀಸ್ ಠಾಣೆಗೆ ನೀಡಲಾಗಿದೆ ಎಂದು ಬೆಳಗಾವಿ ವಿಭಾಗದ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರಾಜಕುಮಾರ್‍ ಅಭಿಮಾನಿಗಳ ಪಾಲಿಗೆ ಏಪ್ರಿಲ್‍ ಬಿರುಬಿಸಿಲಿನ ಗುರುವಾರ ಬೆಳದಿಂಗಳಾಗಿ ಪರಿಣಮಿಸಿದಂತಿತ್ತು. ಮೆಚ್ಚಿನ ನಟನ 12ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನೆನಪುಗಳ ಮರುಕಳಿಕೆಯಾಗಿ, ಹಬ್ಬವಾಗಿ, ಸೆಲ್ಫಿ ಸಂಭ್ರಮವಾಗಿ, ಜಯಘೋಷವಾಗಿ ಪರಿಣಮಿಸಿತ್ತು.ಪ್ರತಿ ವರ್ಷ ಏ. 12ರ ಪುಣ್ಯಸ್ಮರಣೆ ಹಾಗೂ ಏ. 24ರ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಕಂಠೀರವ

ಬೆಂಗಳೂರು: ನಗರದ ಕಾಮಾಕ್ಷಿ ಪಾಳ್ಯದ ಸಣ್ಣಕ್ಕಿ ಬಯಲಿನಲ್ಲಿ ಗುರುವಾರ ಬೆಳಗ್ಗೆ 7.30 ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ  ಕೊಚ್ಚಿ ಕೊಲೆಗೈದಿದ್ದಾರೆ.ಹತ್ಯೆಗೀಡಾದ ಯುವಕ ಕೋಟೇಶ್ವರ ರಾವ್‌ ಎಂದು ತಿಳಿದು ಬಂದಿದ್ದು, ಈತ ಕೆಂಗೇರಿ  ನಿವಾಸಿಯಾಗಿದ್ದು ಬ್ಯಾಂಕ್‌ ಮ್ಯಾನೇಜರ್‌ವೊಬ್ಬರ ಪುತ್ರ ಎಂದು ತಿಳಿದು ಬಂದಿದೆ.ಹತ್ಯೆ ವೇಳೆ ಜೊತೆಗಿದ್ದ ಸ್ನೇಹಿತನ ಮೇಲೂ

ಉಡುಪಿ ತೆಂಕಪೇಟೆಯ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ.ಎಸ್.ಬಿ. ಮಹಿಳಾ ಮಂಡಳಿಯ 2018-2020ರ ವರೆಗಿನ ನೂತನ ಅಧ್ಯಕ್ಷೀಯ ಪದಗ್ರಹಣ ಸಮಾರಂಭವು ದೇವಳದ ಭುವನೇಂದ್ರ ಮಂಟಪದಲ್ಲಿ ಭಾನುವಾರದಂದು ಜರಗಿತು. ಜಿ.ಎಸ್.ಬಿ. ಮಹಿಳಾ ಮಂಡಳಿಯ ಆಧ್ಯಕ್ಷರಾಗಿ ಶ್ರೀಮತಿ ವೀಣಾ ಜೆ. ಶೆಣೈ ಇವರಿಗೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ನಯನಾ ಎಂ. ಶೆಣೈ ಅಧಿಕಾರ ಹಸ್ತಾಂತರಿಸಿದರು.

The Indian Space Research Organisation's navigation satellite INRSS-1I was today launched by PSLV-C41 from the spaceport and successfully placed in the designated orbit.PSLV-C41/IRNSS-1I Mission blasted off at 4.04 am from the first launchpad at the

ಅಲ್ಜಿರಿಯಾ: ಅಲ್ಗೇರಿಯಾದ ಸೇನಾ ವಿಮಾನ ಪತನವಾಗಿದ್ದು ಇದರಲ್ಲಿ 257 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಅಲ್ಜಿರಿಯಾದ ಬೌಫರಿಕ್ ಸೇನಾ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ನಡೆಸಿದೆ. ಈ ವಿಮಾನ ಅಲ್ಗೇರಿಯಾದ ವಾಯುಸೇನೆಯದಾಗಿತ್ತು. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆಸಿದ್ದು ಘಟನಾ ಸ್ಥಳದಲ್ಲಿ ದಟ್ಟ

ದುಬೈ : 20 ಕೋಟಿ ಡಾಲರ್‌ ಎಕ್ಸೆನ್‌ಶಿಯಲ್‌ ಹಗರಣದಲ್ಲಿ ದುಬೈ ನ್ಯಾಯಾಲಯ ಗೋವೆಯ 37ರ ಹರೆಯದ ಸಿಡ್ನಿ ಲಿಮೋಸ್‌ ಮತ್ತು ಆತನ ಹಿರಿಯ ಲೆಕ್ಕ ಪತ್ರ ಪರಿಣತ ರಯಾನ್‌ ಡಿ'ಸೋಜಾ ಗೆ 500 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.ಸಿಡ್ನಿ ಲಿಮೋಸ್‌ ಕೆಲ ಸಮಯದ ಹಿಂದಷ್ಟೇ ವಿಶ್ವ ಫ‌ುಟ್ಬಾಲ್‌ನ ಯಾರು ?