Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಮಂಗಳೂರು: ರಾಜ್ಯ ಸರಕಾರದಿಂದ ಒಪ್ಪಿಗೆ ಪಡೆದು ಕೇಂದ್ರಕ್ಕೆ ರವಾನೆಯಾಗಿದ್ದ ಪ‌ರಿಷ್ಕೃತ ಕಂಬಳ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.ಮುಂದಿನ ಕೆಲವೇ ದಿನಗಳಲ್ಲಿ ಅದು ಗೃಹ ಸಚಿವಾಲಯದ ಮೂಲಕ ರಾಜ್ಯ ಸರಕಾರಕ್ಕೆ ಮರಳಿ ಕಾನೂನು ಆಗಿ ಜಾರಿಗೊಳ್ಳಲಿದೆ. ಹೀಗಾಗಿ ಭವಿಷ್ಯ ದಲ್ಲಿ ಕಂಬಳ ಕ್ರೀಡೆ ಆಯೋಜಿಸಲು ಯಾವುದೇ ಕಾನೂನು ತೊಡಕು ಎದುರಾಗದು. ಇದು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಅಮಿತ್ ಶಾ ಅವರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭೇಟಿ ಸಫಲವಾಗಲಿ ಎಂದು ಕೋರಿ ನಿನ್ನೆ ಕೃಷ್ಣ ದರ್ಶನ ಮಾಡಿ ಪರ್ಯಾಯ ಮಠಾಧೀಶರನ್ನು ಭೇಟಿಯಾಗಿ ಅವರು ಪ್ರಾರ್ಥನೆ ಸಲ್ಲಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಪಕ್ಷಕ್ಕೆ ಹೊಸ ಹುರುಪು, ಚೈತನ್ಯ ಅವರ ಈ ಯಾತ್ರೆಯಿಂದ

ಟೆಹರಾನ್‌: 66 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏಸ್‌ಮ್ಯಾನ್‌ ವಿಮಾನ ನ್ಪೋಟಗೊಂಡ ಭೀಕರ ಅವಘಡ ಭಾನುವಾರ ನಡೆದಿದೆ. ಡೊಮೆಸ್ಟಿಕ್‌ ವಿಮಾನ ಟೆಹರಾನ್‌ ನಿಂದ ಯೂಸುಜ್‌ಗೆ ಹಾರಾಟ ಆರಂಭಿಸಿತ್ತು. ಟೇಕ್‌ ಆಫ್ ಆದ 20 ನಿಮಿಷಗಳಲ್ಲಿ ರಡಾರ್‌ ಸಂಪರ್ಕ ಕಳೆದುಕೊಂಡಿದೆ ಎಂದು ವರದಿಯಾಗಿದೆ. ಎಟಿಆರ್‌ 72 ವಿಮಾನ ಸ್ಫೋಟಗೊಳ್ಳುವ ಮುನ್ನ ಹುಲ್ಲುಗಾವಲಿನ ಮೇಲೆ

ಶ್ರೀ ಕೃಷ್ಣ ಮಠಕ್ಕೆ ಕನ್ನಡ ಚಲನಚಿತ್ರ ನಟಿ,ಬಿ.ಜೆ.ಪಿ.ತಾರಾ ನಾಯಕಿ ಶ್ರುತಿಯವರು ಭೇಟಿ ನೀಡಿ ದೇವರ ದರ್ಶನ ಮಾಡಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಉಡುಪಿಯ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಆಡಳಿತ ಮುಕ್ತೆಸರಾದ ಪರಮಪೂಜ್ಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಕಿರೀಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವೈಭವದಿಂದ  ಸಂಪನ್ನಗೊಂಡಿತು.

ವಿಂಧ್ಯಗಿರಿ (ಶ್ರವಣಬೆಳಗೊಳ): ಪಶ್ಚಿಮದಲ್ಲಿ ಸೂರ್ಯ ವಿಶ್ರಾಂತಿಗೆ ಅಣಿಯಾಗುವ ಹೊತ್ತು. ಸಂಜೆ ಐದೂ ಮೂವತ್ತು. ಒಮ್ಮೆಗೇ ಹಾಲಿನ ಧಾರೆಗಳು ಜಲಪಾತದಂತೆ ಧುಮ್ಮಿಕ್ಕತೊಡಗಿದವು. ನೀರಧಾರೆಯಡಿ ನಿಂತ ಎಳೆಯ ಬಾಲಕನಂತೆ, ಹಾಲಿನ ಧಾರೆಗಳಡಿ ಸಾವಿರ ವರ್ಷದ ಮಗು.ಕರ್ನಾಟಕದ ಪ್ರಸಿದ್ಧ ಜೈನಕೇಂದ್ರದಲ್ಲಿ ಶನಿವಾರ ನಡೆದ 88ನೇ ಮಹಾಮಸ್ತಕಾಭಿಷೇಕದ ಮೊದಲ ದಿನದ ದೃಶ್ಯ ವೈಭವವಿದು.ವಿರಾಗದ ಮೇರುಮೂರ್ತಿಗೆ ಅಭಿಷೇಕ

ಮುಂಬೈ: ಬಾಲಿವುಡ್ ಬಿಗ್ ಬಿ  ಅಮಿತಾಬ್ ಬಚ್ಚನ್ ಗೆ ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜತೆ ನಟಿಸುವ ಬಯಕೆಯಾಗಿದೆ. ಇದಕ್ಕಾಗಿ ಆವರು ತಮ್ಮ ಟ್ವಿಟ್ಟ್ರ ನಲ್ಲಿ ಆನ್ ಲೈನ್ ಜಾಬ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ. ಆಂಗ್ಲ ಪತ್ರಿಕೆಯೊಂದು ದೀಪಿಕಾ ಹಾಗೂ ಕತ್ರೀನಾ ಅವರುಗಳು ಶಾಹಿದ್ ಕಪೂರ್ ಮತ್ತು ಅಮಿರ್ ಖಾನ್‍ಗಿಂತ ಎತ್ತರವಾಗಿದ್ದಾರೆ,

ಬೆಳಗಾವಿ: ಸಂಬಂಧಿಕರ ಅಂತ್ಯಕ್ರಿಯೆಗೆಂದು ತೆರಳುವ ವೇಳೆ ಭೀಕರ ಅಪಘಾತದಿಂಡಾದಿ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಸಮೀಪ ನಡೆದಿದೆ. ಅಡಹಳ್ಳಿ ಗ್ರಾಮದ ಹೊರವಲಯದ ಅಥಣಿ – ಗುಡ್ಡಾಪೂರ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು ಕ್ರೂಸರ್‌ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಢಿಕ್ಕಿಯಾಗಿದೆ.

ಬೆಂಗಳೂರು: ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಹಿನ್ನಲೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್ ನಲ್ಲಿ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಜಲಪಾಯ್‌ಗಾಡಿ, ಪಶ್ಚಿಮ ಬಂಗಾಲ : ಇಲ್ಲಿನ ಸಿಕಾರ್‌ಪುರದಲ್ಲಿನ ಪ್ರಸಿದ್ಧ ಭವಾನಿ ಪಾಠಕ್‌ ಕಾಳಿ ದೇವಸ್ಥಾನದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾವಾಗಿ ಇಡಿಯ ದೇವಸ್ಥಾನ ಸುಟ್ಟು ಭಸ್ಮವಾಗಿರುವುದಾಗಿ ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಭವಾನಿ ಪಾಠಕ್‌ ಕಾಳಿ ದೇವಸ್ಥಾನ ಸುಮಾರು 300 ವರ್ಷಗಳಷ್ಟು ಹಳೆಯದು. ನಿನ್ನೆ ತಡರಾತ್ರಿ ದೇವಳದಲ್ಲಿ ಬೆಂಕಿ