Log In
BREAKING NEWS >
ಚು೦...ಚು೦ ಚಳಿಯಲ್ಲಿ ಬೃಹತ್ ಜನಸ್ತೋಮದ ನಡುವೆ ಪಲಿಮಾರು ಮಠಾಧೀಶರ ದ್ವಿತೀಯ ಪರ್ಯಾಯದ ಭವ್ಯ ಮೆರಣಿಗೆ...

ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ಪಂಚಮ ಪರ್ಯಾಯಯದ ಕೊನೆಯ ದಿನವಾದ ಇಂದು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಚಾಮರ ಸೇವೆ ಹಾಗೂ ರಾತ್ರಿ ಪೂಜೆಯನ್ನು ನೆರವೇರಿಸಿದರು.

ಜನವರಿ 18 ರಂದು ನಡೆಯುವ ಅನ್ನಸಂತರ್ಪಣೆಗೆ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಪಲಿಮಾರುಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ ತರಕಾರಿ ಹಚ್ಚಲು

 ಪರ್ಯಾಯ ಪಲಿಮಾರು ಮಠಾದೀಶರು ಅಷ್ಟ ಮಠಾಧೀಶರಿಗೆ ಪರ್ಯಾಯದ ರಾಯಸ ನೀಡಿದರು.

1988 ರಲ್ಲಿ ಹೆತ್ತವರಿಂದ ದೂರವಾಗಿದ್ದ ಹುಬ್ಬಳ್ಳಿ ಮೂಲದ ಯುವತಿಯೊಬ್ಬರು ವಿದೇಶಿ ಪ್ರಜೆಗಳಿಗೆ  ದತ್ತು ಪಡೆಯುವದರ ಮೂಲಕ ಸ್ವೀಡನ್ ಹಾರಿದ್ದಳು. ಇದೀಗ ಮತ್ತೆ 30 ವರ್ಷಗಳ ನಂತರ ವಿದೇಶದಿಂದ ತನ್ನ ಹೆತ್ತವರನ್ನು ಅರಸುತ್ತಾ ಬೆಂಗಳೂರಿಗೆ ಆಗಮಿಸಿ ಹೆತ್ತವರನ್ನು ಸೇರಿದ್ದಾಳೆ. ಮುವತ್ತು ವರ್ಷದ ಬಳಿಕ  ಸ್ವಿಡನ್'ನಿಂದ ತನ್ನ ಹೆತ್ತವರನ್ನು ಅರಸುತ್ತ ಬಂದಿರುವ ಹುಡುಗಿಯ

ಉಡುಪಿ: ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಜ. 18ರಂದು ಪ್ರಾತಃಕಾಲ 3 ಗಂಟೆಗೆ ವೈಭವದ ಪರ್ಯಾಯ ಮೆರವಣಿಗೆ, 6.35ಕ್ಕೆ ಶ್ರೀಗಳ ಸರ್ವಜ್ಞ ಪೀಠಾರೋಹಣ ನೆರವೇರಲಿದೆ.ಇದಕ್ಕಾಗಿ ಸಕಲ ಸಿದ್ದತೆಯು ಪೂರ್ಣಗೊ೦ಡಿದೆ. ಜೋಡುಕಟ್ಟೆಯಿ೦ದ ರಥಬೀದಿಯ ಸುತ್ತಲೂ ವಿದ್ಯುತ್ ದೀಪಾಲ೦ಕಾರ ಹಾಗೂ ಸ್ವಾಗತ

ಕಾನ್ಪುರ: ನೋಟು ನಿಷೇಧ ಗೊಂಡು ವರ್ಷದ ಬಳಿಕ ಉತ್ತರಪ್ರದೇಶದ ಔದ್ಯೋಗಿಕ ರಾಜಧಾನಿ ಎನಿಸಿಕೊಳ್ಳುವ ಕಾನ್ಪುರದಲ್ಲಿ ಬರೋಬ್ಬರಿ 96 ಕೋಟಿ ರೂ ಮೌಲ್ಯದ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿವೆ. ಈ ಸಂಬಂಧ ಪೊಲೀಸರು 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವ್ಯಾಪಾರಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುವ ವೇಳೆ ಅಪಾರ ಪ್ರಮಾಣದ

ಶ್ರೀ ಪಲಿಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಕರ್ನಾಟಕ ಬ್ಯಾಂಕ್, ಉಡುಪಿ ಪ್ರಾದೇಶಿಕ ವಲಯ ಕಚೇರಿಯಲ್ಲಿ ಭಾವೀ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ ಮಹಾಬಲೇಶ್ವರ ಎಂ.ಎಸ್ ರವರು ಪಾದಪೂಜೆ ನೆರವೇರಿಸಿ ಬ್ಯಾಂಕಿನ ವತಿಯಿಂದ ದೇಣಿಗೆಯನ್ನು ಸಮರ್ಪಿಸಿದರು. ಈ