Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮ೦ಡಲ ಬೆ೦ಗಳೂರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎ೦.ಎನ್ ರಾಜೇ೦ದ್ರ ಕುಮಾರ್ ಹಾಗೂ ರಾಷ್ಟ್ರೀಯ ಡೈರಿ ಎಕ್ಸಲೆನ್ಸಿ ಪ್ರಶಸ್ತಿ ಪುರಸ್ಕ್ರತರಾದ ದ.ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಕೆ.ರವಿರಾಜ್ ಹೆಗ್ಡೆಯವರನ್ನು ಶನಿವಾರದ೦ದು ಉಡುಪಿಯಲ್ಲಿ ನಡೆಸಲಾದ ಅಭಿನ೦ದನಾ ಸಮಾರ೦ಭದ ಸ೦ದರ್ಭದಲ್ಲಿ ಅಜ್ಜರಕಾಡು

ಮುಂಬೈ: ವಡಲಾ ರೈಲು ನಿಲ್ದಾಣದ ಸಮೀಪ ಮೊನೊರೈಲಿನ ಹಿಂಬದಿ ಬೋಗಿಯಲ್ಲಿ ಇಂದು ಬೆಳಗ್ಗೆ ಸಣ್ಣ ಅಗ್ನಿ ಅವಘಡವೊಂದು ಸಂಭವಿಸಿದೆ. ಇದರಿಂದಾಗಿ ಎಲ್ಲಾ ಮೊನೊರೈಲಿನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇಂದು ಬೆಳಕಿನ ಜಾವ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ನಿತ್ಯದ ಸಂಚಾರ ಆರಂಭಿಸಿದ್ದ ಮೊನೊರೈಲಿನಲ್ಲಿ ಈ ಅವಘಡವುಂಟಾಗಿದೆ. ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣವನ್ನು

ಪುರಭವನ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಉದ್ದಿಮೆದಾರರಿಗೆ ವಿಪುಲ ಅವಕಾಶಗಳಿವೆ. ಮಂಗಳೂರು ಉದ್ಯಮಶೀಲತೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಹೇಳಿದರು.ಜಿಲ್ಲಾಡಳಿತ, ದ.ಕ. ಮತ್ತು ಉಡುಪಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕ ಕೇಂದ್ರ ಮಂಗಳೂರು ಮತ್ತು ಉಡುಪಿ, ಕಾಸಿಯಾ, ಎಂಎಸ್‌ಎಂಇ, ಡಿಐ ಮತ್ತು ಕಾರ್ಪೊರೇಶನ್‌ ಬ್ಯಾಂಕಿನ

ಚಿಕ್ಕೋಡಿ: ಬೆಳಗಾವಿಯಲ್ಲಿ ನಡೆದ ಸಿನಿಮೀಯ ಘಟನೆಯೊಂದರಲ್ಲಿ ಮಹಿಳೆಯನ್ನು ಕೊಲ್ಲುವ ಸಂಚಿನೊಂದಿಗೆ ಬಂದಿದ್ದ ವ್ಯಕ್ತಿ ಪಾಳು ಬಾವಿಯಲ್ಲಿ ಬಿದ್ದು ಹೆಣವಾಗಿದ್ದು, 130 ಅಡಿ ಆಳದ ಬಾವಿಗೆ ಬಿದ್ದರೂ ಮಹಿಳೆ ಅದೃಷ್ಟವಷಾತ್‌ ಬುದುಕಿ ಉಳಿದಿದ್ದಾಳೆ. ನವೆಂಬರ್‌ 7 ರಂದು ರಾತ್ರಿ  ಮೀರಾಪುರ ಹಟ್ಟಿಯಲ್ಲಿ ಘಟನೆ ನಡೆದಿದ್ದು,ಲಕ್ಕಪ್ಪ ಅರಮಾನ ಎನ್ನುವಾತ ಬೈಕ್‌ನಲ್ಲಿ ಬಂದು ತನ್ನ ಪರಿಚಯಸ್ಥಳೇ

ಕೋಲ್ಕತ್ತ: ಭಾರತದ ವಿರುದ್ಧ  3 ಪಂದ್ಯಗಳ ಟೆಸ್ಟ್‌ ಸರಣಿ, ಮೂರು ಏಕದಿನ ಪಂದ್ಯಗಳು ಸೇರಿದಂತೆ 3 ಟಿ–20 ಪಂದ್ಯಗಳನ್ನು ಆಡಲು ದಿನೇಶ್‌ ಚಾಂಡಿಮಲ್‌ ನಾಯಕತ್ವದ ಶ್ರೀಲಂಕಾ ತಂಡ ಬುಧವಾರ ಭಾರತಕ್ಕೆ ಆಗಮಿಸಿದೆ. ನ. 16ರಿಂದ ಭಾರತ – ಶ್ರೀಲಂಕಾ ತಂಡಗಳ ನಡುವೆ ಟೆಸ್ಟ್‌ ಸರಣಿ ಆರಂಭವಾಗಲಿದೆ. ಮೂರು ಟೆಸ್ಟ್‌ ಪಂದ್ಯಗಳ ವೇಳಾಪಟ್ಟಿ * ನ.

ಶಿಮ್ಲಾ: ಗುಡ್ಡಗಾಡು ರಾಜ್ಯ ಹಿಮಾಚಲಪ್ರದೇಶದ ವಿಧಾನಸಭೆಗೆ ಗುರುವಾರ ಬೆಳಗ್ಗೆ ಮತದಾನ ಆರಂಭವಾಗಿದೆ.  68 ಚುನಾವಣಾ ಕ್ಷೇತ್ರಗಳಲ್ಲಿ 337 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆಯಲಿದೆ. ಒಟ್ಟು 50.25 ಲಕ್ಷ ಮತದಾರರಿರುವ ಈ ರಾಜ್ಯದಲ್ಲಿ 19 ಲಕ್ಷ ಮಹಿಳಾ ಮತದಾರರು ಮತ್ತು 14 ಲಿಂಗತ್ವ ಅಲ್ಪ ಸಂಖ್ಯಾತ

ಸೌಂದರ್ಯ ಸ್ಪರ್ಧೆಗಳಲ್ಲಿ ಗೆಲ್ಲುವ ಸ್ಪರ್ಧಿಗಳಿಗೆ ಅವರ ಜೀವನದ ಮಹತ್ತರ ಗುರಿಗಳ ಬಗ್ಗೆ ಪ್ರಶ್ನಿಸಿದರೆ ಸಾಮಾನ್ಯವಾಗಿ ಏನು ಉತ್ತರಿಸುತ್ತಾರೆ? ನಾನು ಬಡವರ ಸೇವೆ ಮಾಡುತ್ತೇನೆ, ಪರಿಸರ ರಕ್ಷಿಸುತ್ತೇನೆ ಎನ್ನುತ್ತಾರಲ್ವಾ? ಆದರೆ ಮಿಸ್‌ ಬಮ್‌ಬಮ್‌ ಬ್ರೆಜಿಲ್‌ ಗೆದ್ದ ಬೆಡಗಿ ರೋಸಿ ಒಲಿವೇರಿಯಾ ಬ್ರೆಜಿಲ್‌ ರಾಜಕೀಯ ದಿಕ್ಕು ಬದಲಿಸುವಂಥ ಪೋಸ್ಟರ್‌ ಹಿಡಿದೇ ರ್‍ಯಾಂಪ್‌ ಮೇಲೆ

ವಾಷಿಂಗ್ಟನ್‌ : ಅಮೆರಿಕ ಸಂಸತ್ತಿನ ಪ್ರಥಮ ಹಿಂದೂ ಸಂಸದೆಯಾಗಿರುವ ತುಳಸಿ ಗಬಾರ್ಡ್‌ ಅವರನ್ನು  ಶಿಕಾಗೋದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಹಿಂದೂ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ  ಹೆಸರಿಸಲಾಗಿದೆ. ನಾಲ್ಕು ವರ್ಷಕ್ಕೆ  ಒಂದು ಬಾರಿ ನಡೆಯುವ ವಿಶ್ವ ಹಿಂದೂ ಸಮ್ಮೇಳನವು ವಿಶ್ವಾದ್ಯಂತದ ಹಿಂದುಗಳು ಒಂದೆಡೆ ಕಲೆತು ತಮ್ಮ ಆಲೋಚನೆ ಹಾಗೂ ಚಿಂತನೆಗಳನ್ನು ಪರಸ್ಪರ

ಚಂಢಿಗಡ್: ದಟ್ಟವಾಗಿ ಮಂಜು ಕವಿದಿದ್ದರಿಂದ ರಸ್ತೆ ಕಾಣದೆ ಟ್ರಕ್ ಚಾಲಕನೊಬ್ಬ ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಟ್ರಕ್ ಹರಿಸಿದ್ದು ಪರಿಣಾಮ 9 ವಿದ್ಯಾರ್ಥಿಗಳು ದಾರುಣ ಸಾವನ್ನಪ್ಪಿರುವ ದಾರುಣ ಘಟನೆ ಪಂಜಾಬ್ ನ ಬತಿಂಡಾ ಜಿಲ್ಲೆಯಲ್ಲಿ ನಡೆದಿದೆ. ಬತಿಂಡಾ-ಬರ್ನಾಲಾ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಬದಿಯಲ್ಲಿ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಿರುವುದರಿಂದ ದಟ್ಟ ಮಂಜು ಆವರಿಸಿದ್ದು, ದಾರಿ ಸ್ಪಷ್ಟವಾಗಿ ಕಾಣದ ಪರಿಣಾಮ 18 ವಾಹನಗಳು ಸರಣಿ ಅಪಘಾತಕ್ಕೀಡಾಗಿವೆ. ಆಗ್ರಾ-ನೋಯ್ಡಾ ನಡುವೆ ಸಂಪರ್ಕ ಕಲ್ಪಿಸುವ ಯಮುನಾ ಹೆದ್ದಾರಿಯಲ್ಲಿ 18 ವಾಹನಗಳು ಸರಣಿ ಅಪಘಾತಕ್ಕೀಡಾಗಿದ್ದು, ಘಟನೆ ನಡೆದಾಗ ವಾಹನಗಳ ವೇಗವನ್ನು ಕಡಿಮೆ ಮಾಡುವಂತೆ ಫುಟ್ ಪಾಥ್ ನಲ್ಲಿದ್ದ ಜನರು ಚಾಲಕರಿಗೆ