Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಗುರುಗ್ರಾಮ: ಪದ್ಮಾವತಿ ಚಿತ್ರ ವಿವಾದ ಕುರಿತಂತೆ ನಟಿ ದೀಪಿಕಾ ತಲೆಗೆ ರೂ.10 ಕೋಟಿ ಬಹುಮಾನ ಘೋಷಣೆ ಮಾಡಿದ್ದ ಬಿಜೆಪಿ ನಾಯಕರ ವಿರುದ್ದ ಮಂಗಳವಾರ ಎಫ್ಐಆರ್ ದಾಖಲಾಗಿದೆ. ಬಿಜೆಪಿ ನಾಯಕ ಸೂರತ್ ಪಾಲ್ ಅಮು ವಿರುದ್ಧ ಗುರುಗ್ರಾಮ ಮೂಲದ ವ್ಯಕ್ತಿಯೊಬ್ಬರು ಎಫ್ಐಆರ್ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಪದ್ಮಾವತಿ ಚಿತ್ರ ವಿವಾದ ಕುರಿತಂತೆ ಈ ಹಿಂದೆ ರಾಷ್ಟ್ರೀಯ

ಉಡುಪಿ: ಉಡುಪಿ ಸಮೀಪದ ಅಮ್ಮು೦ಜೆ ನಾಯಕ್ ಕುಟು೦ಬಸ್ಥರ ದೇಗುಳದಲ್ಲಿನ ನೂತನ ಯಾತ್ರಿ ನಿವಾಸದ ಉದ್ಟಾಟನಾ ಸಮಾರ೦ಭದ ಸ೦ದರ್ಭದಲ್ಲಿ ಕಟ್ಟಡದ ಸ೦ಪೂರ್ಣ ಉಸ್ತುವಾರಿಯನ್ನು ನೋಡಿಕೊ೦ಡ ಇ೦ಜಿನಿಯರ್ ರೋ.ಅಮಿತ್ ಅರವಿ೦ದ ನಾಯಕ್ ದ೦ಪತಿ ಸಮೇತ ಡಾ.ಅಮ್ಮು೦ಜೆ ಅರವಿ೦ದ ನಾಯಕ್ ದ೦ಪತಿರವರನ್ನು ನವೆ೦ಬರ್ 17ರ೦ದು ಕಟ್ಟಡದ ಉದ್ಘಾಟನಾ ಸ೦ದರ್ಭದಲ್ಲಿ ಶ್ರೀಸ೦ಸ್ಥಾನ ಕಾಶೀಮಠಾಧೀಶರಾದ ಶ್ರೀಸ೦ಯಮೇ೦ದ್ರ ಶ್ರೀಪಾದರು

ಬೀಜಿಂಗ್‌: ಚೀನದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಮಾನುಷಿ ಚಿಲ್ಲರ್‌ ವಿಶ್ವಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಇದ ರೊಂದಿಗೆ ಭಾರತದ ಐವರು ವಿಶ್ವ ಸುಂದರಿ ಪಟ್ಟಕ್ಕೇರಿದ ಹೆಗ್ಗಳಿಕೆ ಪಡೆದಂತಾಗಿದೆ. 17 ವರ್ಷಗಳ ಹಿಂದೆ 2000ನೇ ಇಸ್ವಿಯಲ್ಲಿ ಪ್ರಿಯಾಂಕಾ ಛೋಪ್ರಾ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. 20 ವರ್ಷದ ಮಾನುಷಿ ಹರ್ಯಾಣ ಮೂಲ

ಜಮ್ಮು ಕಾಶ್ಮೀರ: ಉತ್ತರ ಕಾಶ್ಮೀರ ಜಿಲ್ಲೆಯ ಬಂಡಿಪೋರಾದಲ್ಲಿ ಇಂದು ಶನಿವಾರ ಸಂಜೆ ಆರಂಭಗೊಂಡು ಈಗಲೂ ಮುಂದುವರಿದಿರುವ ಎನ್‌ಕೌಂಟರ್‌ನಲ್ಲಿ ಐವರು ಉಗ್ರರು ಹತರಾಗಿದ್ದಾರೆ; ಓರ್ವ ಭಾರತೀಯ ವಾಯು ಪಡೆ ಕಮಾಂಡೋ ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಬಂಡಿಪೋರಾದ ನಿರ್ದಿಷ್ಟ ತಾಣವೊಂದರಲ್ಲಿ ಉಗ್ರರು ಕಂಡುಬಂದಿರುವುದಾಗಿ ದೊರಕಿದ ಗುಪ್ತಚರ ಮಾಹಿತಿಯನ್ನು ಆಧರಿಸಿ ಇಂದು ಸಂಜೆ ಆ

ಉಡುಪಿ:ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಆರಾಧ್ಯ ದೇವರಾದ ಶ್ರೀವೆ೦ಕಟರಮಣ ದೇವರಿಗೆ ಮತ್ತು ಶ್ರೀದೇವಿ,ಭೂದೇವಿ ಹಾಗೂ ಉತ್ಸವಮೂರ್ತಿ ಶ್ರೀನವನೀತ ಗೋಪಾಲಕೃಷ್ಣ ದೇವರಿಗೆ ಸುಮಾರು 13ಪವನಿನ "ಲಕ್ಷ್ಮೀಮಿಶ್ರಿ "ಸ್ವರ್ಣಹಾರವನ್ನು ಶುಕ್ರವಾರದ೦ದು ಶ್ರೀಸ೦ಸ್ಥಾನ ಶ್ರೀಕಾಶೀ ಮಠಾಧೀಶರಾದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಕೆ.ಉಪೇ೦ದ್ರ ಕೃಷ್ಣರಾಯ ಪಡಿಯಾರ್ ರವರ ಸ್ಮರಣಾರ್ಥವಾಗಿ ಅವರ ಮಕ್ಕಳಾದ ಕೆ.ಹರೀಶ್ ಉಪೇ೦ದ್ರ

ಬೆಂಗಳೂರು: ಅಮೆರಿಕದ ನರ್ಸ್, ಆರ್‍ಬಿಐ ಆಫೀಸರ್, ಕಸ್ಟಮ್ಸ್ ಅಧಿಕಾರಿ ಹೀಗೆ ನಾನಾ ಹೆಸರಿನಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಒಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ. ನೆಲಮಂಗಲದ ಎಂ.ರಮೇಶ್ ಎನ್ನುವ  ಸಾಫ್ಟ್ ವೇರ್ ಉದ್ಯೋಗಿಯ ಸಂಪರ್ಕಕ್ಕೆ ಬಂದ ಆನ್ ಲೈನ್ ವಂಚಕರು ಒಡವೆಗಳಿರುವ ಪಾರ್ಸಲ್ ತಲುಪಿಸುವುದಾಗಿ ಹೇಳಿ ಅವರಿಂದ  4.70

ಹಾಸನ : ಇಲ್ಲಿನ ಗೊರುರಿನಲ್ಲಿ ಇಬ್ಬರು ಮಹಿಳೆಯರಿಗೆ ವಂಚಿಸಿ ಮೂರನೇಯ ವಿವಾಹದ ಸಂಭ್ರಮದಲ್ಲಿದ್ದ ಭೂಪನೊಬ್ಬನಿಗೆ ಮೊದಲ ಹೆಂಡತಿ ಮತ್ತುಸಂಬಂಧಿಕರು ಹಿಗ್ಗಾಮುಗ್ಗಾ ಗೂಸಾ ನೀಡಿ ಮದುವೆ ಹುಚ್ಚು ಬಿಡಿಸಿದ ಘಟನೆ ನಡೆದಿದೆ. ರಾಜೇಶ್‌ ಎಂಬಾತ ಥಳಿತಕ್ಕೊಳಗಾಗಿದ್ದು, ಈಗಾಗಲೇ 2 ಮದುವೆಯಾಗಿದ್ದು, ಮೊದಲ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ, 2 ನೇ ಹೆಂಡತಿಗೂ ಹಿಂಸೆ ನೀಡಿ

ಮುಂಬಯಿ: ಲವ್‌ ಜಿಹಾದ್‌ ಎನ್ನಲಾದ ಇನ್ನೊಂದು ಪ್ರಕರಣ ಮುಂಬಯಿಯಲ್ಲಿ ವರದಿಯಾಗಿದ್ದು ಮಾಜಿ ಮಾಡೆಲ್‌ ಒಬ್ಬಳಿಗೆ ಮತಾಂತರವಾಗುವಂತೆ ಪತಿ ಚಿತ್ರಹಿಂಸೆ ನೀಡಿರುವ ಕುರಿತು ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 42 ವರ್ಷ ಪ್ರಾಯದ ಮಾಜಿ ಮಾಡೆಲ್‌  ರಶ್ಮಿ ಶಹಬಾಜ್‌ಕರ್‌  ತನಗಾದ ಅನ್ಯಾಯದ ಕುರಿತು ದೂರು ಸಲ್ಲಿಸಿದ್ದು,'ನಾನು ಹುಟ್ಟಿನಿಂದ ಹಿಂದೂ ಧರ್ಮೀಯಳಾಗಿದ್ದು ಈಗ ನನ್ನ

ಪುತ್ತೂರು: ಇಲ್ಲಿನ ಇಚ್ಲಂಪಾಡಿ ಬಳಿ ಖಾಸಗಿ ಬಸ್‌ ಮತ್ತು ಆಮ್ನಿ ನಡುವೆ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ದುರ್ಘ‌ಟನೆಯಲ್ಲಿ ಆಮ್ನಿಯಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಯಾತ್ರಿಗಳನ್ನು ಸುಬ್ರಹ್ಮಣ್ಯಕ್ಕೆ ಕರೆದೊಯ್ಯುತ್ತಿದ್ದ ಬಸ್‌ ಗೆ ಆಮ್ನಿ ಢಿಕ್ಕಿಯಾಗಿದೆ. ಆಮ್ನಿಯಲ್ಲಿದ್ದ ಕಾರ್ಕಳ ಮೂಲದ ಸಂದೇಶ್‌ ಎನ್ನುವವರು ಸಾವನ್ನಪ್ಪಿದ್ದು ,ನಾಲ್ವರು

ಅಮೃತ್‌ಸರ : ಪಂಜಾಬ್‌ ನ ಭಾರತ - ಪಾಕ್‌ ಗಡಿಯಲ್ಲಿ ಗಡಿಯಾಚೆಗಿಂದ ಮಾದಕ ದ್ರವ್ಯವನ್ನು ಕಳ್ಳಸಾಗಾಟ ಮಾಡುವ ತಂಡದವರ ವಿರುದ್ಧ ಬಿಎಸ್‌ಎಫ್ ಹೊಂಚು ದಾಳಿ ನಡೆಸಿ 22 ಕಿಲೋ ಹೆರಾಯಿನ್‌ ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಫಿರೋಜ್‌ಪುರ ವಲಯದ ಸತ್‌ಪಾಲ್‌ ಹೊರಠಾಣೆ ಸಮೀಪ ಗಡಿ ತಂತಿ ಬೇಲಿ ದಾಟಿ ಬಂದ ಮಾದಕ ದ್ರವ್ಯ