Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಶಿಮ್ಲಾ : ಇಲ್ಲಿನ ಆರ್ಮಿ ಟ್ರೇನಿಂಗ್‌ ಕಮಾಂಡ್‌ (ಆಆರ್‌ಟಿಎಸಿ) ನಲ್ಲಿ ನಿಯೋಜಿಸಲ್ಪಟ್ಟಿದ್ದ ಲೆಫ್ಟಿನೆಂಟ್‌ ಕರ್ನಲ್‌ ಓರ್ವರ ಪುತ್ರಿಯನ್ನು 56ರ ಹರೆಯದ ಆರ್ಮಿ ಕರ್ನಲ್‌ ಓರ್ವರು ರೇಪ್‌ ಮಾಡಿದ್ದು ಆರೋಪಿ ಅತ್ಯಾಚಾರಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 21ರ ಹರೆಯದ ಲೆಫ್ಟಿನೆಂಟ್‌ ಕರ್ನಲ್‌ ಅವರ ಪುತ್ರಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರ್ಮಿ ಕರ್ನಲ್‌ ವಿರುದ್ಧ

ಮುಂಬಯಿ: ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಪದ್ಮಾವತಿ ಚಿತ್ರ ನಿಗದಿಯಂತೆ ಡಿಸೆಂಬರ್‌ 1 ರಂದು  ಇಂಗ್ಲೆಂಡ್‌ ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಮತ್ತು ಚಿತ್ರತಂಡಕೆ ರಿಲೀಫ್ ಎಂಬಂತೆ ಚಿತ್ರವನ್ನು ಇಂಗ್ಲೆಂಡ್‌ನ‌ಲ್ಲಿ ಬಿಡುಗಡೆಗೊಳಿಸಲು ಬ್ರಿಟಿಷ್‌ ಬೋರ್ಡ್‌ ಆಫ್ ಫಿಲ್ಮ್ ಕ್ಲಾಸಿಫಿಕೇಷನ್‌ ಅನುಮತಿ ನೀಡಿದೆ. ಡಿ.1ರಂದು ಬಿಡುಗಡೆಯಾಗಬೇಕಿ ದ್ದ

ಉಡುಪಿ: ಹಲವು ಆಯಾಮಗಳಲ್ಲಿ ಐತಿಹಾಸಿಕವೆನಿಸ ಲಿರುವ ರಾಷ್ಟ್ರೀಯ ಮಟ್ಟದ ಧರ್ಮಸಂಸದ್‌ ಅಧಿವೇಶನ ನ. 24ರಂದು ಆರಂಭಗೊಳ್ಳಲಿದ್ದು ಉಡುಪಿ ನಗರ ಕೇಸರಿ ಬಣ್ಣದಿಂದ ಅಲಂಕರಣಗೊಂಡು ಸಿದ್ಧಗೊಂಡಿದೆ. 1984ರಲ್ಲಿ ಆರಂಭಗೊಂಡ ಧರ್ಮಸಂಸದ್‌ ಇದುವರೆಗೆ ಒಟ್ಟು 11 ಸಭೆಗಳನ್ನು ನಡೆಸಿದೆ. ಎರಡನೇ ಸಭೆ 1985ರಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದಿತ್ತು. 2005-06ನೇ ಸಾಲಿನಲ್ಲಿ ಆರು

ಉಡುಪಿ: ದ್ವಿಚಕ್ರ ವಾಹನದಲ್ಲಿ ನಾಡ ಬಾಂಬ್‌ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು  ಮೂವರನ್ನು ಬಂಧಿಸಿ ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಬ್ರಿ ಕನ್ಯಾನ ಅರ್ಕುಂಜೆ ನಿವಾಸಿ ನಾಗೇಶ್‌ ನಾಯಕ್‌ (35), ಅಲಾºಡಿ ಗ್ರಾಮದ ಆರ್ಡಿಯ ಗುಣಕರ ಶೆಟ್ಟಿ (56) ಮತ್ತು ಮಡಾಮಕ್ಕಿಯ ಲಕ್ಷ್ಮಣ ಶೆಟ್ಟಿ ಯಾನೆ ಲಚ್ಚು ಶೆಟ್ಟಿ (67)

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರವು ಇಲ್ಲದೆ ಕಳಸಾ, ಬಂಡೂರಿ ಸಮಸ್ಯೆಯನ್ನು ಒಂದು ತಿಂಗಳೊಳಗಾಗಿ ನಿವಾರಣೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.ಚಿಕ್ಕೋಡಿಯಲ್ಲಿನ ಸಂಕೇಶ್ವರ ಪಟ್ಟಣದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ರಾಲಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಅನುಮೋದಿಸಿದ್ರೆ ಕಳಸಾ, ಬಂಡೂರಿ ಸಮಸ್ಯೆ ಬಗ್ಗೆ ಕೇಂದ್ರದ

ಸಂಕರ್ಷಣ ಅಲಂಕಾರ - ಪಂಕಜಾಕ್ಷ ನೀನು ಎನ್ನ, ಮಂಕುಬುದ್ಧಿಯನ್ನು ಬಿಡಿಸಿ, ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ(ರಿ) ಉಡುಪಿ ವಿಪ್ರ ವಲಯ ಪರ್ಕಳ ಇವರ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ,ಸನ್ಮಾನ ಸಮಾರಂಭವು ವಲಯಾಧ್ಯಕ್ಷರಾದ ಮಂಜುನಾಥ ಉಪಾಧ್ಯಾಯರ ಅಧ್ಯಕ್ಷತೆಯಲ್ಲಿ ಪರ್ಕಳ ಶ್ರೀ ಮಹಾಲಿಂಗೇಶ್ವರ   ದೇವಸ್ಥಾನದಲ್ಲಿ ನಡೆಯಿತು  ಮುಖ್ಯ ಅತಿಗಳಾಗಿ ಕಟೀಲು ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣರು, ಬ್ರಾಹ್ಮಣರು ಕೂಡು ಕುಟುಂಬದೊಂದಿಗೆ ಜೀವನ ಪದ್ಧತಿಯನ್ನು ನಡೆಸಬೇಕು.ಧನ

ಕಲಬುರಗಿ: ಕಲಬುರಗಿಯಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಅಪಘಾತವಾಗಿದ್ದು, ಇಂಧನ ಟ್ಯಾಂಕರ್ ಗೆ ಕ್ರೂಸರ್ ಡಿಕ್ಕಿಹೊಡೆದ ಪರಿಣಾಮ ಕ್ರೂಸರ್ ನಲ್ಲಿದ್ದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಇಬ್ಬರು ಯುವಕರು ಕೂಡ ಇದ್ದು, ಎಲ್ಲರೂ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬರ್ಸಿ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಮೂಲಗಳ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಮಂಗಳವಾರ ಕಾಶ್ಮೀರದ ಹಂದ್ವಾರದಲ್ಲಿ ಮೂವರು ಲಷ್ಕರ್ ಉಗ್ರರನ್ನು ಸೇನೆ ಹೊಡೆದುರುಳಿಸಿದೆ.ಸೇನಾ ಮೂಲಗಳ ಪ್ರಕಾರ ಮೃತ ಉಗ್ರರೆಲ್ಲರೂ ಪಾಕಿಸ್ತಾನ ಮೂಲದವರಾಗಿದ್ದು, ಸೇನಾ ಕಾರ್ಯಾಚರಣೆ ವೇಳೆ ಐಎಎಫ್ ನ ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಹುತಾತ್ಮ ಯೋಧರನ್ನು 

ಕುಂದಾಪುರ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅಲ್ಲಿಂದ ಹೆಲಿಕಾಪ್ಟರ್ ಮುಖೇನ ಕೊಲ್ಲೂರಿಗೆ ತೆರಳಿದರು. ಶ್ರೀಲಂಕಾ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ವ್ಯಾಪಕ ಭದ್ರತೆ