Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಣಿಪಾಲ:ಔಷಧ ಮಾರಾಟ ಸೇವೆಯಲ್ಲಿ ಮು೦ಚೂಣಿಯಲ್ಲಿರುವ ರಾಧಾ ಮೆಡಿಕಲ್ಸ್ ನ ಐದನೇಯ ನೂತನ ಕೇ೦ದ್ರವು ಮಣಿಪಾಲ ಕಮರ್ಷಿಯಲ್ ಕಾ೦ಪ್ಲೆಕ್ಸ್ ನಲ್ಲಿ ಬುಧವಾರದ೦ದು ಉಡುಪಿಯ ಶ್ರೀಶಿರೂರು ಮಠಾಧೀಶರಾದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರು ದೀಪ ಪ್ರಜ್ವಲಿಸುವುದರ ಮುಖಾ೦ತರ ವಿದ್ಯುಕ್ತವಾಗಿ ಉದ್ಘಾಟಿಸಿ ಶುಭ ಹಾರೈಸಿದರು.ಸಮಾರ೦ಭದಲ್ಲಿ ಉಜ್ವಲ್ ಗ್ರೂಫ್ ನ ಪುರುಷೋತ್ತಮ ಶೆಟ್ಟಿ, ಉಡುಪಿ ವಿಜಯ ಬ್ಯಾ೦ಕ್