Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಮ೦ಗಳಾವಾರದ೦ದು ಏಕಾದಶಿಯ ಪ್ರಯುಕ್ತ " ಶ್ರೀಗ೦ಧದ ಲೇಪನ" ಅಲ೦ಕಾರವನ್ನು ಅರ್ಚಕರಾದ ಬಿಳಗಿ ಲಕ್ಷ್ಮೀನಾರಾಯಣ ಭಟ್ ರವರು ಮಾಡಿದರು. ಈ ಅಲ೦ಕಾರವನ್ನು ಶ್ರೀದೇವರಿಗೆ ತಮ್ಮ ಪೂಜಾವಧಿಯಲ್ಲಿ 25ನೇ ಬಾರಿಯದಾಗಿದೆ. ಸುಮಾರು 1ಕೆಜಿಯಷ್ಟು ಶ್ರೀಗ೦ಧವನ್ನು ಈ ಅಲ೦ಕಾರಕ್ಕೆ ಬಳಸಲಾಗಿದೆ. ಉತ್ಥಾನ ದ್ವಾದಶಿಯಾದ ಬುಧವಾರದ೦ದು ಭಜಕರಿಗೆ ಈ ಗ೦ಧಪ್ರಸಾದವನ್ನು

‘ವಿಭಿನ್ನ ಪಾತ್ರಕ್ಕಾಗಿ ಹುಡುಕಾಟ ನಡೆಸಿದ್ದೆ. ಇದಕ್ಕಾಗಿ ಸಾಕಷ್ಟು ಅವಕಾಶಗಳನ್ನು ನಿರಾಕರಿಸಿದ್ದು ಉಂಟು. ಕೊನೆಗೆ, ಮೈಮೇಲೆ ಚಿಟ್ಟೆ ಬಿಡಿಸಿಕೊಳ್ಳಲು ಮುಂದಾದೆ’ ಎಂದು ಮುದ್ದಾಗಿ ನಕ್ಕಿದ ನಟಿ ಹರ್ಷಿಕಾ ಪೂಣಚ್ಚ ಹೈಸ್ಕೂಲ್‌ ದಿನಗಳತ್ತ ಜಾರಿದರು. ‘ರಂಗಪ್ಪ ಹೋಗಿ ಬಿಟ್ನಾ’ ಚಿತ್ರ ನಿರ್ದೇಶಿಸಿದ್ದ ಎಂ.ಎಲ್. ಪ್ರಸನ್ನ ‘ಚಿಟ್ಟೆ’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಆಗತಾನೆ ಮದುವೆಯಾಗಿ

ನವದೆಹಲಿ: ಈ ಹಿಂದೆ ಇದ್ದ ಸರ್ಕಾರಗಳು ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಪರಂಪರೆಯನ್ನು ನಿರ್ಲಕ್ಷಿಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಮಂಗಳವಾರ ಹೇಳಿದ್ದಾರೆ. ದೇಶಕಂಡ ಅತ್ಯುನ್ನತ ನಾಯಕರಲ್ಲಿ ಒಬ್ಬರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನ ನಿಮಿತ್ತ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ದೆಹಲಿಯಲ್ಲಿ 'ರನ್ ಫಾರ್ ಯೂನಿಟಿ' ಕಾರ್ಯಕ್ರಮಕ್ಕೆ ಚಾಲನೆ

ಬ್ರಿಸ್ಬೇನ್: ಭಾರತದ ಯುವ ಶೂಟರ್ ಹೀನಾ ಸಿಧು ಮಂಗಳವಾರ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಹೀನಾ ಸಿಧು ಒಟ್ಟು 248.08 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ

ಚೆನ್ನೈ: ಚೆನ್ನೈನಲ್ಲಿ  ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಭಾಗಶಃ ಅಸ್ತವ್ಯಸ್ತಗೊಂಡಿದ್ದು. ಮಳೆಯಲ್ಲಿ ಸಿಲುಕಿಗೊಂಡ ಜನತೆ ಸಕಾಲಕ್ಕೆ ಮನೆ, ಕಚೇರಿ ತಲುಪದೇ ಪರದಾಡಿದ್ದಾರೆ. ಈಶಾನ್ಯ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಮಳೆ ಸಂಬಂಧಿತ ಅನಾಹುತದಲ್ಲಿ  ಒಬ್ಬರು ಬಲಿಯಾಗಿದ್ದಾರೆ. ಚೆನ್ನೈ, ನಾಗಪಟ್ಟಣಂ, ರಾಮನಾಥಪುರಂ, ಕಾಂಚಿಪುರಂ, ತಿರುವಳ್ಳುವರ್‌, ಕಡಲೂರು ಸೇರಿದಂತೆ

ಶಿರ್ವ: ಕುರ್ಕಾಲು ಗ್ರಾಮದ ನೂಜಿ ಬಳಿಯಿಂದ ರವಿವಾರ ಸಂಜೆ ಯುವಕರಿಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ಆರು  ಮಂದಿ ‌ ಆರೋಪಿಗಳನ್ನು ಶಿರ್ವ ಪೋಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸೋಮವಾರ ಬಂಧಿಸಿದ್ದು , ಇತರ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘ‌ಟನೆಯ ವಿವರ  ಶಿವಪ್ರಸಾದ್‌ ಮತ್ತು ಮಂಜುನಾಥ್‌ ಎಂಬ ಯುವಕರಿಬ್ಬರು ರವಿವಾರ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ

ಬೆಂಗಳೂರು: ಡ್ಯಾನ್ಸ್ ಮಾಸ್ಟರ್ ಕಿರುಕುಳ ತಾಳಲಾರದೆ ಡ್ಯಾನ್ಸ್ ತರಗತಿಯಲ್ಲಿಯೇ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಯಲಹಂಕದ ಅಟ್ಟೂರು ಲೇಔಟ್ ನಲ್ಲಿ ನಡೆದಿದೆ. ಡ್ಯಾನ್ಸ್ ಕ್ಲಾಸ್ ಮಾಸ್ಟರ್ ಸತೀಶ್ ಎಂಬಾತನ ಕಿರುಕುಳಕ್ಕೆ ಬೇಸತ್ತ ಚಂದನಾ ಎಂಬ ಬಾಲಕಿ ಡ್ಯಾನ್ಸ್ ಕ್ಲಾಸ್ ನಲ್ಲೇ ನೇಣಿಗೆ ಶರಣಾಗಿರುವುದಾಗಿ ತಾಯಿ ಜ್ಯೋತಿ ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಚಂದನಾ

ಬೆಂಗಳೂರು: ನಾಡಿನ ಸಾಧಕರಿಗೆ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, 62ನೇ ರಾಜ್ಯೋತ್ಸವ ಪ್ರಯುಕ್ತ ಒಟ್ಟು 62 ಗಣ್ಯರನ್ನು 2017ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್‌, ಹಿರಿಯ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಪ್ರಸಿದ್ಧ ಸಾಹಿತಿಗಳಾದ ಡಾ.ವೈದೇಹಿ, ಡಾ.ಬಸವರಾಜ್‌ ಸಬರದ, ನಾಟಕಕಾರ

ಬೆಳ್ತಂಗಡಿ: ಪುಟ್ಟ ಮಕ್ಕಳಿಗೆ ಸುಮ್ಮನಿರಲಿ ಎಂದು ತಿನ್ನಲು ನೀಡುವ ಕೆಲವು ತಿನಿಸುಗಳು ಜೀವಕ್ಕೆ ಅಪಾಯ ತಂದಿಡುವ ಸಾಧ್ಯತೆಗಳಿವೆ. ಇದಕ್ಕೆ ಸಾಕ್ಷಿಯಾಗಿ  ಗೇರುಕಟ್ಟೆ ಎಂಬಲ್ಲಿ ಚಕ್ಕುಲಿ ತಿನ್ನುತ್ತಿದ್ದ ಮಗು ಗಂಟಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.  ವಿಠಲ ಎನ್ನುವವರ ಮಗು ಆರುಷ್ ಗಂಟಲಲ್ಲಿ ಚಕ್ಕುಲಿ ತುಂಡು ಸಿಕ್ಕಿಕೊಂಡು ಸಾವನ್ನಪ್ಪಿದೆ ಎಂದು

ಬೆಳ್ತಂಗಡಿ : 'ನಾನು ಡಾ.ಡಿ.ವಿರೇಂದ್ರ ಹೆಗ್ಗಡೆ ಅವರಿಗೆ ಸನ್ಮಾನ ಮಾಡುವ ಯೋಗ್ಯತೆ ಹೊಂದಿದ್ದೇನೋ ತಿಳಿದಿಲ್ಲ. ಅವರ ಮಹಾ ಸಾಧನೆಗಳ ಎದುರು ನಾನು ತುಂಬಾ ಸಣ್ಣವನು'ಇದು ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಹೆಗ್ಗಡೆ ಅವರನ್ನು ಶ್ಲಾಘಿಸಿದ ಪರಿ ಇಲ್ಲಿನ ರತ್ನವರ್ಮ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮೀಣ ಅಭಿವೃದ್ಧಿ ಯೋಜನೆಯ ಮಹಾ