Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಉಡುಪಿ: ವಿದ್ಯಾಸಂಸ್ಥೆಯ ವಾರ್ಷಿಕ ಸಂಚಿಕೆಗಳು, ಶಾಲಾ- ಕಾಲೇಜುಗಳ ಇತಿಹಾಸವನ್ನು ದಾಖಲಿಸುವ ಗ್ರಂಥವೂ ಆಗಿರುತ್ತದೆ. ಇಂತಹ ಸಂಚಿಕೆಗಳು ಇಂದು ಓದಿ ನಾಳೆ ಬಿಸಾಡುವ ಹೊತ್ತಿಗೆಗಳಲ್ಲ .ಹಾಗಾಗಿ ಇಂತಹ ಸಂಚಿಕೆಗಳ ಸಂಗ್ರಹ ಮತ್ತು ರಕ್ಷಣೆ ನಮ್ಮ‌ಜವಾಬ್ದಾರಿಯೂ ಹೌದು ವಿದ್ಯಾರ್ಥಿಗಳ ಬರವಣಿಗೆಗೆ ಉತ್ತಮ ವೇದಿಕೆಯನ್ನು ಕಲ್ಪಿಸಬಲ್ಲ ಅವಕಾಶವೂ ಇದರಲ್ಲಿ ಅಡಗಿದೆ.ಈ ‌ನಿಟ್ಟಿನಲ್ಲಿ.ಎಂ.ಜಿ.ಎಂ. ಕಾಲೇಜಿನ

ವಾರಣಾಸಿ: ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ನೈತಿಕ ಹೊಣೆಯನ್ನು ಹೊತ್ತಿರುವ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆಂದು ಮಂಗಳವಾರ ರಾತ್ರಿ ತಿಳಿದುಬಂದಿದೆ.ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಿಸ್ತುಪಾಲನೆಗೆ ಸಂಬಂಧಿಸಿದ ಅಧಿಕಾರಿ ಹಾಗೂ ಪ್ರೊಫೆಸರ್. ಒ.ಎನ್ ಸಿಂಗ್

ಬಂಟ್ವಾಳ /ಮಂಗಳೂರು : ನಗರದ ಹೊರ ವಲಯದಲ್ಲಿ ಸೋಮವಾರ ರಾತ್ರಿ ರೌಡಿಗಳು ಮಚ್ಚು-ಲಾಂಗ್‌ಗಳಿಂದ ಅಟ್ಟಹಾಸ ಮೆರೆದಿದ್ದಾರೆ. ಬಿ.ಸಿ. ರೋಡ್‌ನಿಂದ ಮಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ  ಫರಂಗಿಪೇಟೆ ಪೊಲೀಸ್‌ ಔಟ್‌ಪೋಸ್ಟ್‌ ಸಮೀಪ ಸೋಮವಾರ ತಡರಾತ್ರಿ ಎರಡು ರೌಡಿ ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ನಲ್ಲಿ ಇಬ್ಬರು ಬರ್ಬರವಾಗಿ ಹತ್ಯೆಗೀಡಾಗಿದ್ದು, ಮೂವರು ಗಂಭೀರವಾಗಿ

ಬೆಳಗಾವಿ: ಯಾರೇ ನೀ ಬುಲ್ ಬುಲ್ ಅಂತ ಮಹಿಳೆಗೆ ನಿರಂತರವಾಗಿ ಕಾಟ ಕೊಡುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಅರೆಬೆತ್ತಲೆ ಮೆರವಣಿಗೆ ಮಾಡಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸವದತ್ತಿಯಲ್ಲಿ ಶುಕ್ರವಾರ ನಡೆದಿದೆ. ಆರೋಪಿ ದಾವಲ್ ಪದೇ, ಪದೇ ಯಾರೇ ನೀ ಬುಲ್ ಬುಲ್ ಅಂತ ಮಹಿಳೆಯರಿಗೆ ಕಾಟ ಕೊಡುತ್ತಿದ್ದ. ಈ ಬಗ್ಗೆ

ಹೊಸದಿಲ್ಲಿ : ಲಕ್ನೋ ಮೆಡಿಕಲ್‌ ಕಾಲೇಜಿನ ಭ್ರಷ್ಟಾಚಾರ ಕೇಸಿನಲ್ಲಿ ಶಾಮೀಲಾಗಿದ್ದ ಆರೋಪದ ಮೇಲೆ ಸಿಬಿಐ ನಿನ್ನೆ ಗುರುವಾರ ಒಡಿಶಾ ಹೈಕೋರ್ಟಿನ ಮಾಜಿ ನ್ಯಾಯಾಧೀಶ  ಇಶ್ರತ್‌ ಮಸ್‌ರೂರ್‌ ಕದ್ದೂಸಿ ಮತ್ತು ಇತರ ಐವರನ್ನು ಬಂಧಿಸಿದೆ. ಕಳಪೆ ಮೂಲ ಸೌಕರ್ಯಗಳ ಕಾರಣಕ್ಕೆ ಸರಕಾರದಿಂದ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿದ್ದ ಲಕ್ನೋ ಪ್ರಸಾದ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌