Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಮಾಧವ ಕೃಪಾ ಶಾಲಾ ವಿದ್ಯಾರ್ಥಿಗಳಿಗೆರಾಷ್ಟ್ರಮಟ್ಟದಕರಾಟೆಯಲ್ಲಿ ಪ್ರಶಸ್ತಿ

ಬೆಂಗಳೂರಿನ ಕೋರಮಂಗಲದಇಂಡೋರ್ ಸ್ಟೇಡಿಯಂನಲ್ಲಿಜರುಗಿದ 35 ನೇ ಬುಡಕೋನ್‍ಕರಾಟೆ-ಇಂಡಿಯಾರಾಷ್ಟ್ರಮಟ್ಟದಕರಾಟೆ ಚಾಂಪಿಯನ್‍ಶಿಪ್ 2017 ನಲ್ಲಿ ಮಾಧವ ಕೃಪಾ ಶಾಲಾ ವಿದ್ಯಾರ್ಥಿಗಳಾದಶ್ರೀಯಾ,ವರ್ಷಾ.ಪಿ.ನಾಯಕ್,ಆಕಾಶ್.ಪಿ.ನಾಯಕ್, ಪ್ರಜ್ವಲ್,ಮೇಘ್‍ರಾಜ್, 7 ಬೆಳ್ಳಿಯ ಪದಕಗಳನ್ನು ಜಯಿಸಿದ್ದಾರೆ.

ಇವರನ್ನು ಶಾಲಾ ಸಂಚಾಲಕರಾದ ಪಿ.ಜಿ.ಪಂಡಿತ್, ಪ್ರಾಂಶುಪಾಲರಾದ ಜೆಸ್ಸಿ ಆಂಡ್ರ್ಯೂಸ್, ಉಪ ಪ್ರಾಂಶುಪಾಲರಾದ ಶಕಿಲಾಕ್ಷಿ ಕೃಷ್ಣ, ಜ್ಯೋತಿ ಸಂತೋಷ್, ಮುಖ್ಯೋಪಾಧ್ಯಾಯರಾದಉಮಾರಾವ್, ಶಾಲಾ ದೈಹಿಕ ಶಿಕ್ಷಕರಾದ ಶ್ರೀಮತಿ ಶಾಲಿನಿ, ಶ್ರೀ ಪ್ರಶಾಂತ್‍ಕುಮಾರ್, ಶ್ರೀ ಪ್ರಶಾಂತ್‍ಅವರು ಅಭಿನಂದಿಸಿರುತ್ತಾರೆ.

No Comments

Leave A Comment