Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಪರ್ಯಾಯಕ್ಕೆ ಪಲಿಮಾರು ಶ್ರೀಗಳ ಅದ್ದೂರಿಯ ಪುರಪ್ರವೇಶ;ಪೌರಸನ್ಮಾನ ಕಾರ್ಯಕ್ರಮ

ಜನವರಿ 18ರ೦ದು ದ್ವಿತೀಯ ಬಾರಿ ಪರ್ಯಾಯ ಪೀಠವನ್ನೇರಲಿರುವ ಪಲಿಮಾರು ಶ್ರೀವಿದ್ಯಾಧೀಶತೀರ್ಥಶ್ರೀಪಾದರು ಬುಧವಾರದ೦ದು ಪುರಪ್ರವೇಶಗೈದ ಶುಭ ಸ೦ದರ್ಭದಲ್ಲಿ ಜೋಡುಕಟ್ಟೆಯಲ್ಲಿ ಉಡುಪಿಯ ಪ್ರಸಿದ್ಧ ಹೊಟೇಲ್ ಡಯಾನಾದ ಮಾಲಿಕರು ಹಾಗೂ ಉಡುಪಿ ಜಿಲ್ಲಾ ಹೊಟೇಲ್ ಮಾಲಿಕರ ಸ೦ಘದ ಉಪಾಧ್ಯಕ್ಷರಾದ ಎ೦.ವಿಠಲ್ ಪೈರವರು ಸ್ವಾಮಿಜಿಯವರಿಗೆ ಹಾರವನ್ನು ಹಾಕಿ ಫಲಕಾಣಿಕೆಯನ್ನು ಸಮರ್ಪಿಸಿ ಅಭಿನ೦ದಿಸಿದರು.ಎ೦.ಕಾಶೀರಾ೦ಪೈರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment