Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಉಡುಪಿ:700 ನೆಯ ವರುಷದ ಸಂಸ್ಕರಣೆ-ಆನಂದತೀರ್ಥ ಜ್ಞಾನಯಾತ್ರೆ ಕಾರ್ಯಕ್ರಮ ಉದ್ಘಾಟನೆ

ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಶ್ರೀ ಕೃಷ್ಣಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ  ಉಡುಪಿ ಆಯೋಜಿಸಿದ ಆಚಾರ್ಯ ಮಧ್ವರು ಅದೃ‍ಶ್ಯರಾಗಿ 700 ನೆಯ ವರುಷದ ಸಂಸ್ಕರಣೆ ಯಲ್ಲಿ ವಿಶ್ವದಾದ್ಯಂತ ಸಂಚರಿಸುತ್ತಿರುವ ಆನಂದತೀರ್ಥ ಜ್ಞಾನಯಾತ್ರೆ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ  ವಿಶ್ವೇಶತೀರ್ಥ ಶ್ರೀ ಪಾದರು ನೆರವೇರಿಸಿದರು.

ಶ್ರೀ ಪೇಜಾವರ ಮಠದ ಕಿರೀಯ ಶ್ರೀ ಪಾದರಾದ ಶ್ರೀ  ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರು ,ರಂಜನ್ ಕಲ್ಕೂರ, ಪ್ರದೀಪ್ ಕಲ್ಕೂರ,  ಹರಿಕೃಷ್ಣ ಪುನರೂರು, ತುಶಿಮಾಮ ಅಧ್ಯಕ್ಷ  ಕೆ. ಅರವಿಂದ ಆಚಾರ್ಯ,  ಕೃಷ್ಣರಾಜ ಸರಳಾಯ,  ಕೆ.ರವಿಪ್ರಕಾಶ ಭಟ್,  ವಾದಿರಾಜ ಆಚಾರ್ಯ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಿರೂಪಣೆ ಡಾ. ಶತಾವದಾನಿ ರಮಾನಾಥ ಆಚಾರ್ಯ ನಡೆಸಿಕೊಟ್ಟರು.

No Comments

Leave A Comment