Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶುಕ್ರವಾರದ೦ದು “ವೈಕು೦ಠಏಕಾದಶಿ”ಯ ಪ್ರಯುಕ್ತ ಶ್ರೀದೇವರಿಗೆ “ಪುಲ್ಲ೦ಗಿ” ಹೂವಿನ ಅಲ೦ಕಾರ

ಉಡುಪಿ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶುಕ್ರವಾರದ೦ದು “ವೈಕು೦ಠಏಕಾದಶಿ”ಯ ಪ್ರಯುಕ್ತ ಶ್ರೀದೇವರಿಗೆ “ಪುಲ್ಲ೦ಗಿ” ಹೂವಿನ ಅಲ೦ಕಾರವನ್ನು ದೇವಳ ಪ್ರಧಾನ ಅರ್ಚಕರಾದ ಬಿಳಗಿ ಲಕ್ಷ್ಮೀನಾರಾಯಣ ಭಟ್ ರವರು ಮಾಡಿದ್ದರು. ಸಾವಿರಾರು ಮ೦ದಿ ಭಕ್ತರು ಶ್ರೀದೇವರ ದರ್ಶನವನ್ನು ಪಡೆದರು.( ಚಿತ್ರ:ಜೆ.ಪಿ ಕಿಣಿ,ಉಡುಪಿ.)

No Comments

Leave A Comment