Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ತ.ನಾ.ಕರಾವಳಿಯಲ್ಲಿ 150 ಕೆಜಿ ಗಾಂಜಾ ವಶ; ಓರ್ವ ಅರೆಸ್ಟ್‌

ರಾಮೇಶ್ವರಂ, ತಮಿಳು ನಾಡು : ರಾಮನಾಥಪುರಂ ಗೆ ಸಮೀಪದ ನೋಚಿ ಊರಾನಿ ಕರಾವಳಿ ಪ್ರದೇಶದಲ್ಲಿ ಲಂಕೆಗೆ ಕಳ್ಳಸಾಗಣೆಯಾಗಲಿದ್ದ ಸುಮಾರು 150 ಕೆಜಿ ಗಾಂಜಾವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡು ಒಬ್ಬ ವ್ಯಕ್ತಿಯನ್ನು ಬಂಧಿಸಿದರು.

ಖಚಿತ ಸುಳಿವು ಪಡೆದ ಕಸ್ಟಮ್ಸ್‌ ಅಧಿಕಾರಿಗಳು ಒಡನೆಯೇ ಕಾರ್ಯಾಚರಿಸಿ ಮಾರುಕಟ್ಟೆಯಲ್ಲಿ ಸುಮಾರು 10 ಲಕ್ಷ ರೂ. ಬೆಲೆ ಬಾಳುವ 150 ಕೆಜಿ ಗಾಂಜಾವನ್ನು ವಶಪಡಿಸಿಕೊಂಡರು.

ಗಾಂಜಾ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಇತರ ಮೂವರು ಶಂಕಿತರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

No Comments

Leave A Comment